Dysp ಜೆ.ಜೆ. ತಿರುಮಲೇಶ್ ವರ್ಗಾವಣೆ ಎರಡನೇ ಸಲವೂ ರದ್ದು! ಕಾರಣವಾಯ್ತಾ ರಾಜಕಾರಣದ ಇಗೋ?

Shivamogga | Feb 1, 2024 |  Dysp J.J. Thirumalesh  transfer  ಸ್ವತಃ ಸಿಎಂ ಆದೇಶ ಮಾಡಿದ್ರೂ…ಡಿಎಸ್ಪಿ ತಿರುಮಲೇಶ್ ವರ್ಗಾವಣೆ ರದ್ದಾಗಲು ಕಾರಣವೇನು ಸದ್ಯ ಕಾಡುತ್ತಿರುವ ಪ್ರಶ್ನೆಯಾಗಿದೆ. ಶಿವಮೊಗ್ಗ ನಗರ ಡಿವಿಜನ್ ಒನ್ ಡಿವೈಎಸ್​ಪಿಯಾಗಿ ಜೆಜೆ ತಿರುಮಲೇಶ್ ರನ್ನು  ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಮಾಡಿ ಹೊರಡಿಸಿದ ಬೆನ್ನಲ್ಲೇ ಅವರ ವರ್ಗಾವಣೆ ಮತ್ತೊಮ್ಮೆ ರದ್ದಾಗಿದೆ.  ಕಳೆದ ಆರು ತಿಂಗಳ ಹಿಂದೆ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಖುದ್ದು ಆಸಕ್ತಿ ವಹಿಸಿ ತಿರುಮಲೇಶ್ ರನ್ನು ಶಿವಮೊಗ್ಗಕ್ಕೆ … Read more