ಶ್ರಾವಣ ಶುಕ್ರವಾರಗಳಂದು ಕೋಟೆ ಮಾರಿಕಾಂಬಾ ದೇಗುಲದಲ್ಲಿ ಏನೆಲ್ಲಾ ವಿಶೇಷ ಇದೆ ಗೊತ್ತಾ! ಇಲ್ಲಿದೆ ಮಾಹಿತಿ
Shravana at Kote Marikamba Temple ಕೋಟೆ ಮಾರಿಕಾಂಬ ದೇಗುಲದಲ್ಲಿ ಶ್ರಾವಣ ವೈಭವ: ವಿಶೇಷ ಅಲಂಕಾರಗಳು ಹಾಗೂ ಪೂಜಾ ಕೈಂಕರ್ಯ ಶಿವಮೊಗ್ಗ, ಮಲೆನಾಡು ಟುಡೆ ಸುದ್ದಿ: ಆಷಾಢ ಮುಗಿಯುತ್ತಿದೆ. ಬೆನ್ನಲ್ಲೆ ಶ್ರಾವಣದ ವೃತಾಚರಣೆಗಳಿಗೆ ಸಿದ್ದತೆಯು ನಡೆಯುತ್ತಿದೆ. ಈ ನಡುವೆ ಶಿವಮೊಗ್ಗದ ಅಧಿದೇವತೆ ನಗರದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯು ಶ್ರಾವಣ ಮಾಸದ ಪ್ರತಿ ಶುಕ್ರವಾರವೂ ಅಮ್ಮನವರಿಗೆ ವೈಶಿಷ್ಟ್ಯಪೂರ್ಣ ಅಲಂಕಾರಗಳನ್ನು ಮಾಡುವುದಾಗಿ … Read more