ಬಡವರ ಮನೆಯ ಬ್ಯಾಂಕ್ ಬೀಗ ಒಡೆಸಿದ್ದ ಡಿಸಿ ಡಾ.ಆರ್.ಸೆಲ್ವಮಣಿ !ಮಲೆನಾಡು ಮೆಚ್ಚಿದ ಅಧಿಕಾರಿ ಬಗೆಗಿನ ಕುತೂಹಲಕಾರಿ ಸಂಗತಿ
Shivamogga | Feb 8, 2024 | ಲೇಖನ : ಕೆ.ಪಿ.ಶ್ರೀಪಾಲ್ ರವರಿಂದ ಜನ ಸ್ನೇಹಿ, ಬಡವರ ಪರ ಅಸಾಯಕರ ಪರ ಸಹಾನುಭೂತಿ ಹೊಂದಿದ್ದ ಕ್ರಿಯಾಶೀಲ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಯವರು, ಅವರು ಶಿವಮೊಗ್ಗಕ್ಕೆ ಬರುವಾಗ ಶಿವಮೊಗ್ಗ ನಗರ ಕೋಮು ದಳ್ಳುರಿಗೆ ಒಳಗಾಗಿತ್ತು, ಸದಾ ಕೂಲಾಗಿ ಇರುವ ಮನೋಸ್ಥಿತಿಯ ಅಧಿಕಾರಿಯಾದ ಇವರು ಎಲ್ಲವನ್ನೂ ಅತ್ಯಂತ ಚಾಣಕ್ಷ್ಯವಾಗಿಯೇ ಎದುರಿಸಿದರು, ನಾವುಗಳು ಆ ಸಂದರ್ಭದಲ್ಲಿ ನಡೆಸಿದ ಎಲ್ಲಾ ಸೌಹಾರ್ದ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಿದರು, ನಾವು ನಮ್ಮೂರಿಗೆ ಅಕೇಶಿಯ ಬೇಡ … Read more