ಶಿವಮೊಗ್ಗಕ್ಕೆ ದೊಡ್ಡ ಗಿಫ್ಟ್! ಬರಲಿದೆ ಈ ಎಲ್ಲಾ ಸೌಕರ್ಯಗಳು!
Shivamogga is Malnad Regional Health Hub july 24 ಶಿವಮೊಗ್ಗ, ಜುಲೈ 24, 2025: ಸದ್ಯ ಶಿವಮೊಗ್ಗದಲ್ಲಿ ಅಭಿವೃದ್ಧಿಯ ವಿಚಾರಕ್ಕೆ ಸಾಕಷ್ಟು ರಾಜಕಾರಣ ನಡೆಯುತ್ತಿದೆ. ಈ ಕುರಿತಾದ ಟೀಕೆ ಟಿಪ್ಪಣಿಗಳು ಮಲ್ನಾಡ್ನ ಜನತೆಗೆ ಇನ್ನಷ್ಟು ಅನುಕೂಲತೆಯನ್ನೆ ನೀಡುತ್ತಿದೆ. ಇದೆಲ್ಲದ ನಡುವೆ ರಾಜ್ಯ ಸರ್ಕಾರ, ಮಲೆನಾಡು ಪ್ರದೇಶದ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವತ್ತ ಗಮನ ಹರಿಸಿದೆ. ಈಓ ನಿಟ್ಟಿನಲ್ಲಿ ಶಿವಮೊಗ್ಗವನ್ನು ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ಅಥವಾ ಹೆಲ್ತ್ ಹಬ್ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ … Read more