ನಮ್ ಏರಿಯಾದಲ್ಲಿ ಗಾಂಜಾ ಮಾರುತ್ತೀಯಾ ಎಂದು ಯುವಕನ ಮೇಲೆ ಹಲ್ಲೆ!
KARNATAKA NEWS/ ONLINE / Malenadu today/ Aug 26, 2023 SHIVAMOGGA NEWS ನಿನ್ನ ಹೆಸರಲ್ಲಿ ನಮ್ ಏರಿಯಾದಲ್ಲಿ ಗಾಂಜ ಮಾರುತ್ತೀಯಾ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ (Doddapete police station) ದೂರು ದಾಖಲಾಗಿದೆ ಏನಿದು ಘಟನೆ ಕಳೆದ 23 ನೇ ತಾರೀಖು, ಸಂಜೆ ಶಿವಮೊಗ್ಗದ ಬಸ್ ನಿಲ್ದಾಣದಿಂದ ಬೈಪಾಸ್ ಕಡೆಗೆ ಬರುತ್ತಿದ್ದ ಯುವಕನೊಬ್ಬನನ್ನ ತಡೆದ ಆರೋಪಿಗಳು ಆತನ ಮೇಲೆ ಹಲ್ಲೆ ಮಾಡಿದ್ಧಾರೆ ಎನ್ನಲಾಗಿದೆ. ಕೆಎಸ್ … Read more