ಹಿಂದೂ ಪಂಚಾಗ! ಇವತ್ತಿನ ದಿನ ಭವಿಷ್ಯದ ವಿಶೇಷ ಓದಿ
Hindu rashi panchang today ಶಿವಮೊಗ್ಗ, malenadu today news : ಇವತ್ತಿ ರಾಶಿಫಲ : ಪಂಚಾಂಗ : ಮೇಷ ರಾಶಿ: ಇಂದು ನಿಮ್ಮ ಕೆಲಸಗಳು (work) ವಿಳಂಬವಾಗಬಹುದು ಮತ್ತು ಆರ್ಥಿಕ ವಿಷಯಗಳಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ. ದೂರದ ಪ್ರಯಾಣ ಆರೋಗ್ಯ ಸಮಸ್ಯೆ, ಸ್ನೇಹಿತರ ಜೊತೆ ವಾಗ್ವಾದ, ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಗೊಂದಲ ವೃಷಭ : ಕುಟುಂಬದಲ್ಲಿ ಶುಭ ಸುದ್ದಿ ಕೇಳಿಬರಲಿದೆ. ಆರ್ಥಿಕವಾಗಿ ಪ್ರಗತಿ (progress) ಸಾಧಿಸುವಿರಿ ಮತ್ತು ವಸ್ತು ಲಾಭ (material gains). ಬಾಲ್ಯದ ಸ್ನೇಹಿತರೊಂದಿಗೆ … Read more