dina bhavishya jyotishya ಮೇಷ ರಾಶಿ (Aries):
ಮೇಷ ರಾಶಿಯವರಿಗೆ ಅಭಿವೃದ್ಧಿಯ ಕಾಲ ಮತ್ತು ಪ್ರಮುಖ ನಿರ್ಧಾರಗಳ ಸಮಯ. ಸರಕು ಮತ್ತು ಬಟ್ಟೆ ವಹಿವಾಟಿನಲ್ಲಿ ಧನಲಾಭ ರಿಯಲ್ ಎಸ್ಟೇಟ್ ಕೈ ಹಿಡಿಯಲಿದೆ, ವ್ಯವಹಾರ ವಿಸ್ತರಣೆ ಮತ್ತು ಉದ್ಯೋಗದಲ್ಲಿ ಪ್ರೋತ್ಸಾಹದ ಅವಕಾಶಗಳು.

ವೃಷಭ ರಾಶಿ (Taurus):

ವೃಷಭ ರಾಶಿಯವರಿಗೆ ಭಿನ್ನಾಭಿಪ್ರಾಯದ ದಿನ, ಹಣಕಾಸಿನ ವಹಿವಾಟಲ್ಲ ನಿರಾಸೆ, ಕೆಲಸದಲ್ಲಿ ಅಡಚಣೆ, ಓಡಾಟ ಜಾಸ್ತಿ ಮತ್ತು ವ್ಯವಹಾರ/ಉದ್ಯೋಗದಲ್ಲಿ ಹೊಸ ಸವಾಲು .
ಮಿಥುನ ರಾಶಿ (Gemini):
ಮಿಥುನ ರಾಶಿಯವರಿಗೆ ಶುಭ ಸುದ್ದಿ, ದಿನವಿಡಿ ಉತ್ತೇಜನ, ಕೆಲಸದಲ್ಲಿ ಪ್ರಗತಿ, ಸಂಬಂಧಿಕರಿಂದ ವರ್ತಮಾನ, ವ್ಯವಹಾರದಲ್ಲಿ ಲಾಭ ಮತ್ತು ಉದ್ಯೋಗದಲ್ಲಿ ಉನ್ನತಿ ಸಾಧ್ಯ.
dina bhavishya jyotishya ಕರ್ಕಾಟಕ ರಾಶಿ (Cancer):
ಕರ್ಕಾಟಕ ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು, ಅಮೂಲ್ಯ ಮಾಹಿತಿ, ಹಣ ಮತ್ತು ವಸ್ತು ಲಾಭ, ಸಂಪರ್ಕ ಹೆಚ್ಚಳ, ದೇವಾಲಯಕ್ಕೆ ಭೇಟಿ ಮತ್ತು ವ್ಯಾಪಾರ/ಉದ್ಯೋಗದ ನಿರೀಕ್ಷೆಗಳು ಈಡೇರಲಿದೆ.
ಸಿಂಹ ರಾಶಿ (Leo):
ಸಿಂಹ ರಾಶಿಯವರಿಗೆ ಕೌಟುಂಬಿಕ ಸಮಸ್ಯೆ, ಪ್ರಮುಖ ಕೆಲಸದಲ್ಲಿ ಅಡಚಣೆ, ದೂರ ಪ್ರಯಾಣ, ನಿರುತ್ಸಾಹ ಮತ್ತು ವ್ಯವಹಾರ/ಉದ್ಯೋಗದಲ್ಲಿ ಈ ದಿನ ಸಾಮಾನ್ಯ ಪರಿಸ್ಥಿತಿ.
ಕನ್ಯಾ ರಾಶಿ (Virgo):
ಕನ್ಯಾ ರಾಶಿಯವರಿಗೆ ಕಷ್ಟ, ಕೆಲಸ ಸ್ಥಗಿತ, ಹಠಾತ್ ಪ್ರವಾಸ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿಕೆ, ಹೆಚ್ಚಿನ ವೆಚ್ಚ ಮತ್ತು ವ್ಯಾಪಾರ/ಉದ್ಯೋಗದಲ್ಲಿ ಕಿರಿಕಿರಿ.
ತುಲಾ ರಾಶಿ (Libra):
ತುಲಾ ರಾಶಿಯವರಿಗೆ ಪ್ರಮುಖ ಕೆಲಸ ಸರಾಗವಾಗಿ ನಡೆಯುವುದು, ಹೊಸ ಸ್ನೇಹಿತರ ಪರಿಚಯ, ಸಿಹಿ ಸುದ್ದಿ, ಲಾಭ, ಆಲೋಚನೆಗಳ ಕಾರ್ಯರೂಪ ಮತ್ತು ವ್ಯವಹಾರ/ಉದ್ಯೋಗದಲ್ಲಿ ಗುರಿ ಸಾಧನೆ.
ವೃಶ್ಚಿಕ ರಾಶಿ (Scorpio):
ವೃಶ್ಚಿಕ ರಾಶಿಯವರಿಗೆ ಸಾಲ ತೀರುವ ಸಮಯ, ಅಚ್ಚರಿಯ ಘಟನೆಗಳು, ಅಮೂಲ್ಯ ಮಾಹಿತಿ, ಗಣ್ಯ ವ್ಯಕ್ತಿಗಳ ಪರಿಚಯ ಮತ್ತು ವ್ಯವಹಾರ/ಉದ್ಯೋಗದಲ್ಲಿ ಸಕಾರಾತ್ಮಕ ಪರಿಸ್ಥಿತಿ.
ಧನಸ್ಸು ರಾಶಿ (Sagittarius):
ಧನು ರಾಶಿಯವರಿಗೆ ಆದಾಯಕ್ಕಿಂತ ಹೆಚ್ಚಿನ ಖರ್ಚು, ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ, ಪ್ರಯಾಣ ಮುಂದೂಡಿಕೆ, ಕೆಲಸಗಳ ವಿಳಂಬ, ವ್ಯವಹಾರದಲ್ಲಿ ಅಲ್ಪ ಲಾಭ ಮತ್ತು ಉದ್ಯೋಗದಲ್ಲಿ ಸಣ್ಣ ಕಿರಿಕಿರಿ
ಮಕರ ರಾಶಿ (Capricorn):
ಮಕರ ರಾಶಿಯವರಿಗೆ ಕೆಲಸದಲ್ಲಿ ಅಡೆತಡೆ, ಪ್ರಯಾಣದ ಅಡಚಣೆ, ಹೊಸ ಸಾಲ ಪ್ರಯತ್ನ, ಪರಿಶ್ರಮವಿಲ್ಲದೆ ಫಲಿತಾಂಶ ಇಲ್, ಆಸ್ತಿ ವಿವಾದ ಮತ್ತು ವ್ಯವಹಾರ/ಉದ್ಯೋಗದಲ್ಲಿ ಸರಳ ಪರಿಸ್ಥಿತಿ.
ಕುಂಭ ರಾಶಿ (Aquarius):
ಕುಂಭ ರಾಶಿಯವರಿಗೆ ಖ್ಯಾತಿ ಹೆಚ್ಚಳ, ಆಸ್ತಿ ವಿವಾದದಿಂದ ಮುಕ್ತಿ, ದೇವಾಲಯಕ್ಕೆ ಭೇಟಿ, ಕೆಲಸ ಸುಗಮವಾಗಿ ಪೂರ್ಣಗೊಳ್ಳುವಿಕೆ ಮತ್ತು ವ್ಯವಹಾರ/ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ.
ಮೀನ ರಾಶಿ (Pisces):
ಮೀನ ರಾಶಿಯವರಿಗೆ ಮಧ್ಯದಲ್ಲಿ ಕೆಲಸ ನಿಲ್ಲುವುದು, ಅಸ್ಥಿರ ಆಲೋಚನೆ, ಕೌಟುಂಬಿಕ ಸಮಸ್ಯೆ, ದೇವಾಲಯಕ್ಕೆ ಭೇಟಿ ಮತ್ತು ವ್ಯವಹಾರ/ಉದ್ಯೋಗದಲ್ಲಿ ಸ್ವಲ್ಪ ಗೊಂದಲ.
dina bhavishya jyotishya