ಮಕ್ಕಳಿಗೆ ವಿರಾಮ ನೀಡಿ, ಶಾಲೆ ಕೊಠಡಿಯಲ್ಲೆ ಸಾವಿಗೆ ಶರಣಾದ ಶಿಕ್ಷಕ! ಶಿಕಾರಿಪುದಲ್ಲಿ ನಡೆದಿದ್ದು!

ಶಿಕಾರಿಪುರ ಸುದ್ದಿ, ಟೆರೇಸ್‌ನಿಂದ ಬಿದ್ದು ಸಾವು, ಹೊಸದೂಪದಹಳ್ಳಿ. Shikaripura News, Teacher Death, Nandihalli School, Shivamogga District News.

Shimoga | ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಧನಂಜಯ (51) ನಿನ್ನೆ ಮಂಗಳವಾರ ಶಾಲೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ಬೆಳಿಗ್ಗೆ ಶಾಲೆಗೆ ಆಗಮಿಸಿದ್ದ ಅವರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು. ವಿರಾಮದ ಅವಧಿಯಲ್ಲಿ ಕೊಠಡಿಯಿಂದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದರು. ದಾಖಲೆ ಬರೆಯುವ ಕೆಲಸವಿದೆ ಎಂದು ಹೇಳಿ ಬಾಗಿಲು, ಕಿಟಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆ ಮಾಲೀಕರು ಶಿವಮೊಗ್ಗದಲ್ಲಿದ್ದಾಗ ಆನವಟ್ಟಿಯಲ್ಲಿ ನಡೀತು ಈ ಘಟನೆ ವಿದ್ಯಾರ್ಥಿಗಳು ಶಾಲೆಯ ಕಟ್ಟೆಯ ಮೇಲೆ ಕುಳಿತಿರುವುದನ್ನು … Read more