ಕೆಂಚನಾಲದಲ್ಲಿ ಮಳೆಗಾಲದ ಮಾರಿಕಾಂಬ ಜಾತ್ರೆ ಬಲುಜೋರು!
Kenchanala Marikamba Jatre 22 ರಿಪ್ಪನ್ಪೇಟೆಯ ಕೆಂಚನಾಲ ಮಾರಿಕಾಂಬ ಜಾತ್ರೆ ಬಲುಜೋರು! Kenchanala Marikamba Jatre 22 ರಿಪ್ಪನ್ಪೇಟೆ, ಜುಲೈ 22, 2025: ಶಿವಮೊಗ್ಗ ಜಿಲ್ಲೆಯ ಕೆಂಚನಾಲ ಮಾರಿಕಾಂಬ ಜಾತ್ರೆಯು (Kenchanala Marikamba Jatre) ಜೋರಾಗಿ ನಡೆಯುತ್ತಿದೆ. ಈ ಜಾತ್ರೆ (Fair) ಗೆ ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರು. ವರ್ಷಕ್ಕೆ ಎರಡು ಬಾರಿ ನಡೆಯುವ ಈ ಜಾತ್ರೆಯು ಮಳೆಗಾಲದಲ್ಲಿ ಮಂಗಳವಾರ ಹಾಗೂ ಬೇಸಿಗೆಯಲ್ಲಿ ಬುಧವಾರ ನಡೆಯುತ್ತಿದೆ. ಈ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. … Read more