ಶಿವಮೊಗ್ಗದಿಂದ ವಿಮಾನಯಾನ ಆರಂಭದ ದಿನಾಂಕ ಬದಲು! ಸಂಸದರು ಹೇಳಿದ್ದೇನು? ಸಿಗಂದೂರು ಸೇತುವೆ ವಿಚಾರಕ್ಕೂ ನೀಡಿದ್ರು ಬಿ.ವೈ.ರಾಘವೇಂದ್ರ ಸ್ಪಷ್ಟನೆ!

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣ (Shivamogga airport) ನಲ್ಲಿ ವಿಮಾನಗಳ ಹಾರಾಟ ಮೊದಲು ಆಗಸ್ಟ್ 11 ರಿಂದ ಆರಂಭವಾಗಲಿದೆ ಎನ್ನಲಾಗಿತ್ತು. ಇದೀಗ ಆಗಸ್ಟ್ 8 ರಿಂದಲೇ ವಿಮಾನಯಾನ ಆರಂಭವಾಗಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ. ವರ್ತಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಂಸದರು,  ಇನ್ನೆರಡು ತಿಂಗಳಲ್ಲಿ ಮಲೆನಾಡಿನಿಂದ ವಿಮಾನಯಾನ ಆರಂಭವಾಗಲಿದೆ.  ಇಂಡಿಗೋ ಸಂಸ್ಥೆಯೊಂದಿಗೆ ಒಡಂಬಡಿಕೆ ಪೂರ್ಣಗೊಂಡಿದೆ ಎಂದಿದ್ದಾರೆ.  ಶಿವಮೊಗ್ಗ-ಬೆಂಗಳೂರು … Read more