ಇತಿಹಾಸದಲ್ಲಿ ಎಂದೂ ಬತ್ತದ ದೇವಗಂಗಾ ಈಜುಕೊಳ, ! ಇಲ್ಲಿ ನಿಸರ್ಗ ಮುನಿದಿಲ್ಲ…ಕೊಳ ಬತ್ತಿಲ್ಲ. !
ಇತಿಹಾಸದಲ್ಲಿ ಎಂದೂ ಬತ್ತದ ದೇವಗಂಗ ಈಜುಕೊಳ ಇಲ್ಲಿ ನಿಸರ್ಗ ಮುನಿದಿಲ್ಲ…ಕೊಳ ಬತ್ತಿಲ್ಲ. ರಾಜ್ಯದಲ್ಲಿ ಬೀಕರ ಬರ ಎದುರಾಗಿ, ಹನಿ ಹನಿ ನೀರಿಗೂ ಕೂಡ ತತ್ವಾರ ಎದುರಾದಗಲೂ..ಬತ್ತಲಿಲ್ಲ ಈ ಜೀವಜಲ 2019 ರಲ್ಲಿ ರಾಜ್ಯದಲ್ಲಿ ಬೀಕರ ಬರ ಎದುರಾಗಿ ಮಠ ಮಾನ್ಯಗಳ ಹಳ್ಳ-ಕೊಳ್ಳಗಳೆಲ್ಲಾ ಬತ್ತಿ ಬರಿದಾಗಿದ್ದವು. ಅದಕ್ಕು ಮುನ್ನ ಉಡುಪಿಯ ಶ್ರೀಕೃಷ್ಣ ಮಠದ ಪುಷ್ಕರಿಣಿ, ಬರಿದಾಗಿತ್ತು, ತದನಂತರ ಶ್ರೀಕ್ಷೇತ್ರ ಧರ್ಮಸ್ಥಳದ ಜೀವನದಿ ನೇತ್ರಾವತಿ ಬತ್ತಿ ಬರಿದಾಗಿತ್ತು..ರಾಜ್ಯದಲ್ಲಿ ನೀರಿಗೆ ಹಾಹಾಕಾರ ಎದುರಾದ ಸಂದರ್ಭದಲ್ಲಿ ಇಲ್ಲೊಂದು ಕೊಳ ಮಾತ್ರ ಸದಾ ತುಂಬಿ … Read more