ಕುಡಿತ ಬಿಡು ಎಂದು ಬುದ್ದಿವಾದ ಹೇಳಿದ ಪೊಷಕರು, ಆದರೆ ಮಗ ಮಾಡಿದ್ದೇನು ಗೊತ್ತಾ,,,?
ಶಿವಮೊಗ್ಗ : ಕುಡಿಯುವುದು ಒಳ್ಳೆಯದಲ್ಲ ಕುಡಿತದ ಚಟ ಬಿಡು ಎಂದು ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ವ್ಯಕ್ಕ್ತಿಯೊಬ್ಬ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಹರಕೆರೆಯಲ್ಲಿ ನಡೆದಿದೆ. ಶಿವಮೊಗ್ಗದಲ್ಲಿ ಬೆಳ್ಳಿ 3 ಲಕ್ಷ! ಬಂಗಾರ 1.5 ಲಕ್ಷ! ಬಾನಿಗೇರಿದ ಬೆಲೆ, ಬಸವಳಿದ ಗ್ರಾಹಕ! ಮಲ್ಲಿಕಾರ್ಜುನ (35) ಮೃತಪಟ್ಟ ದುರ್ದೈವಿ. ಈತನು ಪ್ರತಿದಿನ ಮದ್ಯಪಾನ ಮಾಡುತ್ತಿದ್ದ ಎನ್ನಲಾಗಿದ್ದು, ಮಗನ ಆರೋಗ್ಯದ ದೃಷ್ಟಿಯಿಂದ ಆತನ ತಂದೆ-ತಾಯಿ ಕುಡಿಯುವುದು ಒಳ್ಳೆಯದಲ್ಲ, ಈ ಚಟದಿಂದ ದೂರವಿರು ಎಂದು ಬುದ್ದಿವಾದ … Read more