ಆಪರೇಷನ್​ ಕಾಡಾನೆ ವೇಳೆ ಮತ್ತೆ ಯಡವಟ್ಟು! ಶಾರ್ಪ್​ ಶೂಟರ್ ವೆಂಕಟೇಶ್​ ಸಾವಿಗೆ ಹೊಣೆಯಾರು? ದಾವಣಗೆರೆ ತಪ್ಪು, ಆಪರೇಷನ್​ ಭೀಮದಲ್ಲಿಯು ಮರುಕಳಿಸಿತಾ?

KARNATAKA NEWS/ ONLINE / Malenadu today/ Aug 31, 2023 SHIVAMOGGA NEWS ಆ ಆನೆ ಯಾರ ಮೇಲೂ ಇದುವರೆಗೂ ದಾಳಿ ಮಾಡಿಲ್ಲ. ಗಾಯಗೊಂಡಿದ್ದ ಆನೆ ಚಿಕಿತ್ಸೆಗಾಗಿ ಹಂಬಲಿಸುತ್ತಿತ್ತು. ಪೂರಕವಾಗಿ ಅರಣ್ಯ ಇಲಾಖೆ ಕೂಡ ಕಾಡಾನೆಯನ್ನ ಭೀಮ ಎಂದು ಕರೆದು ಚಿಕಿತ್ಸೆ ನೀಡುತ್ತಿದ್ದರು. ಆದರೆ ಇವತ್ತು ಅಲ್ಲಿ ಅನಾಹುತವೇ ನಡೆದು ಹೊಗಿದೆ. ನಡೆದ ಅನಾಹುತಕ್ಕೆ ಹೊಣೆ ಯಾರು ಎಂಬುದಕ್ಕಿಂತ! ಭವಿಷ್ಯದಲ್ಲಿ ಇಂತಹ ಇನ್ನಷ್ಟು ಬಲಿಗಳನ್ನು ವ್ಯವಸ್ಥಿತ ವ್ಯವಸ್ಥೆಯು ತೆಗೆದುಕೊಳ್ಳದಿರಲಿ ಎಂದು ಆಶಿಸುತ್ತಲೇ ಈ ವರದಿ ಬಿತ್ತರಿಸುತ್ತಿದ್ದೇವೆ..  … Read more