ಬಿಪಿಎಲ್​ ಕಾರ್ಡ್​ಗೆ ಆಗಸ್ಟ್ ತಿಂಗಳ ಅಕ್ಕಿಯ ಹಣ ಯಾವಾಗ ಬರುತ್ತೆ! ಸಚಿವರು ಹೇಳಿದ್ದೇನು?

ಬಿಪಿಎಲ್​ ಕಾರ್ಡ್​ಗೆ ಆಗಸ್ಟ್ ತಿಂಗಳ ಅಕ್ಕಿಯ ಹಣ ಯಾವಾಗ ಬರುತ್ತೆ! ಸಚಿವರು ಹೇಳಿದ್ದೇನು?

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS    ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ಆದಷ್ಟು ಬೇಗನೆ ಆಗಸ್ಟ್‌ ತಿಂಗಳ ಅಕ್ಕಿಯ ಹಣವನ್ನು ವಿತರಿಸಲಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಎಚ್‌.ಮುನಿಯಪ್ಪ (Food and Civil Supplies Minister K. H. Muniyappa) ತಿಳಿಸಿದ್ದಾರೆ.  ದಾವಣೆಗೆರೆಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಕಾರ್ಯ ಕೈಗೊಂಡಿದ್ದರಿಂದ ಅಕ್ಕಿ ಹಾಗೂ ಹಣ … Read more

ದಾವಣಗೆರೆ-ಶಿವಮೊಗ್ಗ ! ಜೀರೋ ಟ್ರಾಫಿಕ್​ನಲ್ಲಿ ಪುಟ್ಟ ಜೀವ ರಕ್ಷಣಾ ಕಾರ್ಯಾಚರಣೆ!

KARNATAKA NEWS/ ONLINE / Malenadu today/ Aug 19, 2023 SHIVAMOGGA NEWS    ಹುಟ್ಟಿದ ಒಂದು ದಿನದ ಮಗುವನ್ನು ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ದಾವಣಗೆಯಿಂದ ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ದಾವಣಗೆರೆಯ ಚಿಟಗೇರಿ ಆಸ್ಪತ್ರೆಯಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವಿಶೇಷ ಆ್ಯಂಬುಲೆನ್ಸ್ ನೊಂದಿಗೆ ಮಗುವಿನ ರವಾನೆಗೆ, ಟ್ರಾಫಿಕ್​ ಪೊಲೀಸರು ಹಾಗೂ ಆ್ಯಂಬುಲೆನ್ಸ್​ ಚಾಲಕರು ಸಾಥ್ ನೀಡಿದ್ದಾರೆ.  ಹಾಲೇಶ್ ದಂಪತಿಯ ಮಗು ಹುಟ್ಟುವಾಗಲೆ ಅನಾರೋಗ್ಯದಿಂದ ಬಳಲಿದೆ. ಈ ಹಿನ್ನೆಲೆಯಲ್ಲಿ ಆ ಮಗುವಿಗೆ ಹೆಚ್ಚಿನ … Read more

ಮೆಗ್ಗಾನ್ ಆಸ್ಪತ್ರೆಗೆ ರೋಗಿಯನ್ನ ಬಿಟ್ಟು ಶಿಕಾರಿಪುರಕ್ಕೆ ಹೋಗುವಾಗ ನಡೀತು ದುರಂತ! ಕ್ಯಾಂಟರ್​ಗೆ ಆ್ಯಂಬುಲೆನ್ಸ್​ ಡಿಕ್ಕಿ! ನರ್ಸ್​ ವಿಶ್ವನಾಥ್ ಸಾವು!

KARNATAKA NEWS/ ONLINE / Malenadu today/ Aug 13, 2023 SHIVAMOGGA NEWS  ಶಿಕಾರಿಪುರದಲ್ಲಿ ನರ್ಸ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು, ರೋಗಿಯೊಬ್ಬರನ್ನ ಶಿವಮೊಗ್ಗ ಆಸ್ಪತ್ರೆಗೆ ಬಿಟ್ಟು ಆ್ಯಂಬುಲೆನ್ಸ್​ನಲ್ಲಿ ವಾಪಸ್ ಆಗುವಾಗ ಸಂಭವಿಸಿದ ಆಕ್ಸಿಡೆಂಟ್​ನಲ್ಲಿ ಸಾವನ್ನಪ್ಪಿದ್ದಾರೆ.  ಏನಿದು ಘಟನೆ? ನ್ಯಾಮತಿ ತಾಲ್ಲೂಕಿನ ಶಿಕಾರಿಪುರ-ಸವಳಂಗ ರಸ್ತೆಯ ಹೊಸಜೋಗ ಬಸ್ ನಿಲ್ದಾಣದ ಬಳಿ ಶುಕ್ರವಾರ ಈ ಘಟನೆ ಸಂಭವಿಸಿದೆ. ಕ್ಯಾಂಟರ್‌ಗೆ ಹಿಂಬದಿಯಿಂದ ಆ್ಯಂಬುಲೆನ್ಸ್​ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಸ್ಟಾಫ್ ನರ್ಸ್ ವಿಶ್ವನಾಥ ಮನಗೊಳಿ (30) ಅವರು ಮೃತಪಟ್ಟಿದ್ದಾರೆ. ಇದನ್ನು ಸಹ … Read more

ಅಧಿಕಾರಿಗಳಿಗೆ ಆರಗ ಶಾಕ್! ಹುಲಿಕಲ್​ನಲ್ಲಿ ಅಧಿಕಾರಿಯ ಮಾನವೀಯತೆ! ಆಶ್ರಯ ಮನೆ ಬದ್ಲು ಚರ್ಚ್​ ಕಟ್ಟಿದ್ರು! ಮೂಡಿಗೆರೆಯಲ್ಲಿ ಮೂವರು ನೀರು ಪಾಲು!

ಅಧಿಕಾರಿಗಳಿಗೆ ಆರಗ ಶಾಕ್!  ಹುಲಿಕಲ್​ನಲ್ಲಿ ಅಧಿಕಾರಿಯ ಮಾನವೀಯತೆ!  ಆಶ್ರಯ ಮನೆ ಬದ್ಲು ಚರ್ಚ್​ ಕಟ್ಟಿದ್ರು! ಮೂಡಿಗೆರೆಯಲ್ಲಿ ಮೂವರು ನೀರು ಪಾಲು!

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS  ಮಾನವೀಯತೆ ಮರೆದ ಅರಣ್ಯ ಇಲಾಖೆ.  ಕರಾವಳಿ ಸಂಪರ್ಕದ ಹುಲಿಕಲ್ ಘಾಟ್ ರಸ್ತೆಯಲ್ಲಿ ಸಂಭವಿಸಿದ ಲಾರಿ ಅಪಘಾತದಲ್ಲಿ ಚಾಲಕನೊಬ್ಬ ಗಂಭೀರವಾಗಿ ಗಾಯಗೊಂಡು ಪಜ್ಞೆ ತಪ್ಪಿ ಬಿದ್ದಿದ್ದ. ಈ ವೇಳೇ ಇದನ್ನ ಗಮನಿಸಿದ  ಸಿದ್ದಾಪುರ ವನ್ಯಜೀವಿ ವಲಯದ ಅರಣ್ಯಾಧಿಕಾರಿ ತಮ್ಮ ಇಲಾಖಾ ವಾಹನದಲ್ಲಿ ಗಾಯಾಳುವನ್ನ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕರೆತಂದು ತುರ್ತು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಚಾಲಕನ ಚೇತರಿಸಿಕೊಳ್ಳುತ್ತಿದ್ದು, ಇಲಾಖಾ ಅಧಿಕಾರಿಗಳ ಮಾನವೀಯತೆಗೆ ಕುಟುಂಬ … Read more

ಶಿವಮೊಗ್ಗ ಸಿಟಿಗೆ ಬರುವವರು ದುಡ್ಡಿಲ್ಲದೇ ಊಟ ಮಾಡಬಹುದು! ಹಸಿವು ತಣಿಸಲು ಕಾಸು ಬೇಕಿಲ್ಲ! ಏನಿದು ವಿಶೇಷ?

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS   ಯಾವುದೋ ಊರು, ಎನೋ ಕೆಲಸ, ಶಿವಮೊಗ್ಗಕ್ಕೆ ಬಂದಿದ್ದಾರೆ ಆತ. ಅನುಭವದ ಬದುಕಿನ ಕೈಯಲ್ಲಿ ಕಾಸಿಲ್ಲ. ಕೈವೊಡ್ಡಿ ಕೇಳಲು ಮನಸ್ಸಿಲ್ಲ. ಕೇಳ ಎನ್ನುವ ಮನಸ್ಸಿಗೂ, ಅವಮಾನ ಎದುರಿಸುವ ಆತಂಕ. ಇರಲಿ ಬಿಡು ಹಸಿವು ಹಾಗೆ ಎಂದುಕೊಂಡೆ, ಎಲ್ಲೋ ಸಿಗುವ ನೀರು ಕುಡಿದು ಸುಮ್ಮನಾಗುವವರು ನಮ್ಮೂರಲ್ಲಿ ಬಹಳ ಮಂದಿ ಇದ್ದಾರೆ.  ಅಂತವರ ಹಸಿವು, ಅನ್ನದೇವರಿಗೂ ಶಾಪವಿದ್ದಂತೆ. ಹಾಗಾಗಿ, ಮುಜುಗರಕ್ಕೋ ಅಥವಾ ಸ್ವಾಭಿಮಾನಕ್ಕೋ ಅಥವಾ ದುಡ್ಡಿಲ್ಲದ … Read more

ಹುಬ್ಬಳ್ಳಿ, ದಾವಣಗೆರೆ, ಚಿಕ್ಕಮಗಳೂರು, ಹಾವೇರಿ, ಉತ್ತರಕನ್ನಡ ಜಿಲ್ಲೆ ಪೊಲೀಸರಿಗೆ ಬೇಕಾಗಿದ್ದ ಆರೋಪಿಗಳಿಬ್ಬರು ಶಿರಾಳಕೊಪ್ಪದಲ್ಲಿ ಅರೆಸ್ಟ್ ! ಏನಿದು ಕೇಸ್

KARNATAKA NEWS/ ONLINE / Malenadu today/ Jul 1, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪ ಪೊಲೀಸರು 19-06-2023 ಶೇಖರಪ್ಪ ಎಂಬವರ ಬೈಕ್​ ಕಳ್ಳತನ ಪ್ರಕರಣವನ್ನು ಭೇದಿಸಿದ್ದಷ್ಟೆಅಲ್ಲದೆ ಈ ಸಂಬಂಧ 6 ಜಿಲ್ಲೆಗಳ ವಿವಿಧ ಸ್ಟೇಷನ್​ಗಳಲ್ಲಿ ವಾಂಟೆಡ್ ಆಗಿದ್ದ ಆರೋಪಿಗಳಿಬ್ಬರನ್ನ ಬಂಧಿಸಿದ್ಧಾರೆ.  ನಡೆದಿದ್ದೇನು? ಶಿರಾಳಕೊಪ್ಪ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಹೀರೋ ಸ್ಪೆಂಡರ್ ಪ್ರೋ ಬೈಕ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ರು. ಈ ಸಂಬಂಧ  379 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. … Read more

ಕೇವಲ ಕಿವಿ ವೋಲೆ ಕೊಟ್ಟಿದ್ದಕ್ಕೆ ಸಿಕ್ತು ತೂಕದ ಕಾಸಿನ ಸರ! ಆಮೇಲೆ ದಾಖಲಾಯ್ತು ಕೇಸು! ಮಹಿಳೆಯರೆ ಹುಷಾರ್?

KARNATAKA NEWS/ ONLINE / Malenadu today/ Jun 30, 2023 SHIVAMOGGA NEWS  ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ ನಕಲಿ  ಕಾಸಿನ ಸರ ಕೊಟ್ಟು ಬಂಗಾರದ ಆಭರಣ ಪಡೆದು ಮೋಸ ಮಾಡಿದ ಸಂಬಂಧ ಕೇಸ್​ವೊಂದು ದಾಖಲಾಗಿದೆ. ದಾವಣಗೆರೆಯ ಚೆನ್ನಗಿರಿ ಮೂಲದ ಕಮಲಮ್ಮ ಎಂಬವರು ಈ ಬಗ್ಗೆ ದೂರು ದಾಖಲಿಸಿದ್ದು,  ವಂಚನೆ ಆರೋಪದಡಿಯಲ್ಲಿ IPC 1860 (U/s-420) ಕೇಸ್​ ದಾಖಲಾಗಿದೆ.  ನಡೆದಿದ್ದೇನು? ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಮಲಮ್ಮರವರ ಮಗನನ್ನು ಅಡ್ಮಿಟ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಮಲಮ್ಮ … Read more

ಚಿರತೆ ದಾಳಿಯಿಂದ ತನ್ನ ಮಾಲೀಕನನ್ನ ಕಾಪಾಡಿತೆ ಹಸು! ಏನಿದು ಗೌರಿ ಕಥೆ!?

KARNATAKA NEWS/ ONLINE / Malenadu today/ Jun 10, 2023 SHIVAMOGGA NEWS ದಾವಣಗೆರೆ/(Davanegere News)  ಜಿಲ್ಲೆಯ ಚೆನ್ನಗಿರಿ ತಾಲ್ಲೂಕು ಇತ್ತೀಚೆಗೆ ಆನೆ ದಾಳಿಯಿಂದ ಸುದ್ದಿಯಾಗಿತ್ತು. ಇದೀಗ ಅಲ್ಲಿನ ಉಬ್ರಾಣಿ ಹತ್ತಿರ ಹಸುವೊಂದು ಚಿರತೆಯಿಂದ ತನ್ನ ಮಾಲೀಕನನ್ನ ಕಾಪಾಡಿ ಸುದ್ದಿಯಾಗಿದೆ.    ನಡೆದಿದ್ದೇನು? ದಾವಣಗೆರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಇಲ್ಲಿನ ಕೊಡಕಿನಕೆರೆ ಗ್ರಾಮದ ಹಾಲಪ್ಪ ಎಂಬವರು ತೋಟದಲ್ಲಿ ಹಸು ಮೇಯಿಸುತ್ತಿದ್ದಾಗ, ಅವರ ಮೇಲೆ ಚಿರತೆ ದಾಳಿ ನಡೆಸಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಚಿರತೆಯನ್ನು ನೋಡಿದ ಹಸುವು … Read more

ದಾವಣಗೆರೆ, ಉತ್ತರ ಕನ್ನಡ, ಶಿವಮೊಗ್ಗ ಪೊಲೀಸರಿಗೆ ಬೇಕಾಗಿದ್ದ ಕಳ್ಳನ ಬಂಧನ!

KARNATAKA NEWS/ ONLINE / Malenadu today/ Jun 8, 2023 SHIVAMOGGA NEWS ಶಿಕಾರಿಪುರ/ ಕಳೆದ ವರ್ಷದ ಆಗಸ್ಟ್ ನಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣ ಸಂಬಂಧ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ ಪೊಲೀಸರು ಓರ್ವ ಆರೋಪಿಯನ್ನ ಬಂಧಿಸಿದ್ದು, ಆತನ ಮೂಲಕ,  ದಾವಣಗೆರೆ ಹಾಗೂ ಉತ್ತರ ಕನ್ನಡ ಪೊಲೀಸ್ ಸ್ಟೇಷನ್​ಗಳಲ್ಲಿ ದಾಖಲಾಗಿದ್ದ ಪ್ರಕರಣವೂ ಸೇರಿದಂತೆ ಮೂರು ಪ್ರಕರಣಗಳನ್ನ ಭೇದಿಸಿದ್ದಾರೆ.  ಪ್ರಕರಣವೇನು? ದಿನಾಂಕಃ 27-08-2022 ರಂದು  ಶಿಕಾರಿಪುರ ತಾಲ್ಲೂಕಿನ ಬಿಳಕಿ ಗ್ರಾಮದ ವಾಸಿ  ತಮ್ಮ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ … Read more

ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ! ಹೃದಯ ಕಲಕುತ್ತಿದೆ ಭೀಕರ ಘಟನೆ

ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ!  ಹೃದಯ  ಕಲಕುತ್ತಿದೆ  ಭೀಕರ ಘಟನೆ

Father strangles twins to death! A horrific incident took place in Davanagere district.