ಇಂದಿನ ರಾಶಿ ಭವಿಷ್ಯ, 12 ರಾಶಿಗಳ ಸಂಪೂರ್ಣ ಮಾಹಿತಿ
ಆಗಸ್ಟ್ 28 2025, ಮಲೆನಾಡುಟುಡೆ ನ್ಯೂಸ್ : ಮೇಷ : Today Horoscope for all 12 Zodiac Signs : ಇಂದು ನಿಮ್ಮ ಸ್ನೇಹಿರನ್ನ ಭೇಟಿ ಮಾಡುವಿರಿ. ಮನರಂಜನೆಯಲ್ಲಿ ಭಾಗಿಯಾಗುವಿರಿ ಆಸ್ತಿ ವಿವಾದ (disputes) ಪರಿಹಾರವಾಗಲಿವೆ.ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಹಳೆಯ ಸಾಲ ತೀರುವುದು ವ್ಯವಹಾರ ಈ ದಿನ ಉತ್ತಮವಾಗಿರುತ್ತದೆ ಮತ್ತು ಉದ್ಯೋಗದಲ್ಲಿ ಉತ್ಸಾಹವಿರಲಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಡಿಗ್ರಿ ಓದಿದವರಿಗೆ ಶಿವಮೊಗ್ಗದಲ್ಲಿ ಉದ್ಯೋಗವಕಾಶ! https://malenadutoday.com/direct-interview-in-shivamogga-on-august-29/ ವೃಷಭ : ಹೊಸ ಜನರ ಪರಿಚಯವಾಗಲಿದೆ. ಹೆಚ್ಚಿನ ಗೌರವ (respect) … Read more