ಇನ್ನಷ್ಟು ದಿನ ಮುಂದುವರಿಯುತ್ತೆ ಥಂಡಿ ಮಳೆ/ ಆರೋಗ್ಯ ಹುಷಾರು! / ಸರ್ಕಾರದಿಂದ ಎಚ್ಚರಿಕೆಯ ಸಲಹೆ/ ಕಾಯಿಲೆ ಬೀಳದಿರಲು ಏನು ಮಾಡಬೇಕು? ಏನು ಮಾಡಬಾರದು? ವಿವರ ಇಲ್ಲಿದೆ ಓದಿ
ಪ್ರಸ್ತುತ, ಮಾಂಡೋಸ್ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಅಲ್ಲದೆ ಶೀತ ಗಾಳಿ ಹಾಗೂ ಅತಿ ಕಡಿಮೆ ತಾಪಮಾನವಿದೆ. ಈ ಪರಿಸ್ಥಿತಿಯು ಇನ್ನಷ್ಟು ದಿನ ಮುಂದುವರೆಯುವ ಸಾಧ್ಯತೆಯಿದೆ. ಮೇಲಾಗಿ ಮುಂದಿನ ವಾರದಲ್ಲಿ ಇನ್ನೊಂದು ಚಂಡಮಾರುತವು ಬಂಗಾಳಕೊಳ್ಳಿಗೆ ಅಪ್ಪಳಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ. ಹಾಗಾಗಿ ಪ್ರತಿಕೂಲ ಹವಾಮಾನದಿಂದಾಗಿ, ಜನರ ಆರೋಗ್ಯದಲ್ಲಿ ವ್ಯತ್ಯಾಸಗಳು ಆಗುವ ಸಾಧ್ಯತೆ ಇದೆ. ಅಲ್ಲದೆ ವಿವಿಧ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ … Read more