ಅಪ್ಪನನ್ನೆ ಕೊಂದು, ತಲೆಬೋಳಿಸಿಕೊಂಡು ಧರ್ಮಸ್ಥಳಕ್ಕೆ ಹೋಗಿದ್ದೆ ಎಂದಿದ್ದ ಮಗ! ಜಸ್ಟ್ 10 ಗಂಟೆಯಲ್ಲಿ ಬಯಲಾಗಿತ್ತು ಆಕ್ಸಿಡೆಂಟ್ ಕೇಸ್ನ ಮರ್ಡರ್ ಮಿಸ್ಟ್ರಿ ! JP FLASHBACK
ಭದ್ರಾವತಿಯ ಬೈಪಾಸ್ ರಸ್ತೆ ಪಕ್ಕದಲ್ಲಿ ನಡೆದಿತ್ತು ಒಂದು ಅಫಘಾತ.ಅಪಘಾತದಲ್ಲಿ ಪೊಲೀಸರಿಗೆ ಸಿಕ್ತು ಅನಾಥವಾಗಿ ಬಿದ್ದಿದ್ದ ಹೆಣ.ಅದು ಆಕ್ಸಿಡೆಂಟ್ ಎಂದು ಷರಾ ಬರೆಯಲು ಮುಂದಾಗಿದ್ರು,ಪೊಲೀಸ್ರು.ಇದು ಆಕ್ಸಿಡೆಂಟ್ ಅಲ್ಲ..,ಕೊಲೆ ಎಂದು ಆ ಕ್ಷಣದಲ್ಲಿ ಪೊಲೀಸರಿಗೆ ಬಂತೊಂದು ಕರೆ,ಇದು ಕೊಲೆನಾ ಎಂದು ಅನುಮಾನಿಸಿದ ಪೊಲೀಸರಿಗೆ ತನಿಖೆಗೆ ಪೂರಕವಾದ ಯಾವ ಎವಿಡೆನ್ಸುಗಳಾಗ್ಲಿ ಕ್ಲೂಗಳಾಗಲಿ ಸಿಗಲಿಲ್ಲ.ಆದ್ರೇ ಕೊಲೆಯಾದ ವ್ಯಕ್ತಿಯ ಮಹಜರ್ ನಡೆಸುತ್ತಿದ್ದ ಸ್ಥಳದಲ್ಲಿ ಪೊಲೀಸರಿಗೆ ಮರಿಚಿಕೆಯಾಗಿ ಕಂಡಿತ್ತು ಒಂದು ಕ್ಲೂ,ಆ ಸುಳಿವಿನ ಮಬ್ಬುಗತ್ತಲಲ್ಲಿ ಹೊರಟ ಪೊಲೀಸರಿಗೆ ಕೊನೆಗೆ ಕೊಲೆಗಾರ ಸಿಕ್ಕಿಬಿಟ್ಟ.,ಹಾಗಾದ್ರೆ ಪೊಲೀಸರಿಗೆ ಸಿಕ್ಕ ಆ … Read more