ಶಿವಮೊಗ್ಗ -ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗೆ ಕೋವಿಡ್ ಅಲರ್ಟ್ !ಏನಿದು?

MALENADUTODAY.COM  |SHIVAMOGGA| #KANNADANEWSWEB ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕೇಂದ್ರ ಆರೋಗ್ಯ ಇಲಾಖೆಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಕೊರೋನಾ ನಿಯಂತ್ರಿಸಲು ಪರೀಕ್ಷೆ, ಪತ್ತೆ, ನಿಗಾ, ಚಿಕಿತ್ಸೆ ಹಾಗೂ ಲಸಿಕೆಗೆ ಒತ್ತು ಕೊಡುವಂತೆ ಸೂಚಿಸಿದ್ದಾರೆ.  READ / ಸಿಟಿಯಲ್ಲಿಯೇ ದರೋಡೆ! ಸುಲಿಗೆ/ ಒಬ್ಬನನ್ನೆ ಮೂರು ಸಲ ರಾಬರಿ ಮಾಡಿದ ದುಷ್ಕರ್ಮಿಗಳು!/ 24 … Read more