ಸಿಎಂ ಬದಲಾವಣೆ ಗೊಂದಲಕ್ಕೆ ಬೇಗ ತೆರೆ ಎಳೆಯಿರಿ: ಕಾಂಗ್ರೆಸ್‌ಗೆ ಹೊಡೆತ ಬೀಳುತ್ತೆ: ಶಾಸಕ ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಶಾಸಕರು ರೆಬೆಲ್ ಆಗುತ್ತಾರೆ ಎಂಬ ಹೇಳಿಕೆಗಳ ಕುರಿತು ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಗೊಂದಲಗಳ ಬಗ್ಗೆ ಹಿರಿಯ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ. ಈ ಕುರಿತಾಗಿ ಹೈಕಮಾಂಡ್ ತಕ್ಷಣವೇ ಒಂದು ಖಡಕ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಒಬ್ಬರನ್ನು ಇಳಿಸಿದರೆ ರೆಬೆಲ್ ಆಗುತ್ತಾರೆ, ಇನ್ನೊಬ್ಬರನ್ನು ಇಳಿಸಿದರೆ ರೆಬೆಲ್ ಆಗುತ್ತಾರೆ ಎಂಬ ಮಾತುಗಳು ಇವೆಲ್ಲ ಸಹಜವಾಗಿ ನಡೆಯುತ್ತವೆ. ಇದೆಲ್ಲ ಕೇವಲ ಊಹಾಪೋಹ. ಸದ್ಯದಲ್ಲೇ ಎಲ್ಲದಕ್ಕೂ … Read more