ಅನಿರೀಕ್ಷಿತ ಬದಲಾವಣೆ! ಹೊಸತು ಬರಲಿದೆ! ಇವತ್ತಿನ ದಿನಭವಿಷ್ಯ!
ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತುವಿನಲ್ಲಿ, ಕಾರ್ತಿಕ ಮಾಸ.ಶುಕ್ಲ ಪಕ್ಷದ ಚತುರ್ಥಿ. ರಾಹುಕಾಲವು ಬೆಳಿಗ್ಗೆ 9:00 ರಿಂದ 10:30 ರವರೆಗೆ ಇರುತ್ತದೆ. ಯಮಗಂಡ ಕಾಲವು ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರುತ್ತದೆ. ರಾಶಿಭವಿಷ್ಯ/comprehensive Horoscope ಮನೆಗೆ ಬಂದ ಎಸ್ಪಿ ಮಿಥುನ್ ಕುಮಾರ್ & ಟೀಂ! ಚೀಟಿ ಅಂಟಿಸಿ, ಮಹತ್ವದ ಮಾತು! ಮೇಷ : ವ್ಯವಹಾರಿಕ ಪ್ರಯತ್ನಗಳಲ್ಲಿ ಹಿನ್ನಡೆ ಎದುರಾಗಬಹುದು. ಅನಗತ್ಯ ಖರ್ಚು. ದೀರ್ಘ ಪ್ರಯಾಣ, … Read more