shocking Vandalism 2 Arrested / ರಾಗಿಗುಡ್ಡ ನಾಗರ ವಿಗ್ರಹ ತುಳಿತ ಪ್ರಕರಣ! ಏನೆಲ್ಲಾ ನಡೆಯಿತು ಇಲ್ಲಿವರೆಗೂ!
shocking Vandalism 2 Arrested in Shivamogga Idol Incident ರಾಗಿಗುಡ್ಡ ನಾಗರ ವಿಗ್ರಹ ವಿವಾದ: ಇಬ್ಬರ ಬಂಧನ! ಇಲ್ಲಿವರೆಗೂ ಏನೆಲ್ಲಾ ನಡೆಯಿತು! 4 ಪಾಯಿಂಟ್ಸ್ Shivamogga news / ಶಿವಮೊಗ್ಗ, ಜುಲೈ 07, 2025: ನಗರದ ರಾಗಿಗುಡ್ಡ ಸಮೀಪದ ಬಂಗಾರಪ್ಪ ಬಡಾವಣೆಯಲ್ಲಿ ದೇವರ ವಿಗ್ರಹ ಕಿತ್ತು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು ಈ ಸಂಬಂಧ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿದ್ದಾರೆ. ಘಟನೆ ವಿವರ ಮತ್ತು ಬಂಧನ … Read more