ಚಪ್ಪಲಿ ಜಾಗ್ರತೆ! ಬೆಳಗಿನ ಜಾವ ಬರುತ್ತಾನೆ ಮೆಟ್ಟು ಕಳ್ಳ! ಏನಿದು ಶಿವಮೊಗ್ಗದಲ್ಲಿ!
SHIVAMOGGA NEWS / ONLINE / Malenadu today/ Nov 21, 2023 NEWS KANNADA Shivamogga | Malnenadutoday.com | ಮನೆಗೆ ನುಗ್ಗಿ ಚಿನ್ನ ಕದ್ದರೆ ಒಂದು ಮಾತು, ಅಡಿಕೆ ಕದ್ದರೇ ಅದು ದೊಡ್ಡ ಮಾತು! ಆದರೆ ಮನೆ ಮುಂದಿನ ಚಪ್ಪಲಿ ಕದ್ದರೇ ಇದೆಂತಾ ಕಳ್ಳತನ ಎನ್ನಬಹುದು..! ಹೀಗೊಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮತ್ತು ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ ವ್ಯಕ್ತಿಯೊಬ್ಬ ಮನೆಯೊಂದರ ಮುಂದಿದ್ದ ಚಪ್ಪಲಿಗಳನ್ನ ಕದ್ದೊಯ್ದಿದ್ದಾನೆ. READ … Read more