ಚಿತ್ರದುರ್ಗ ಜೈಲಿಗೆ ಶಿವಮೊಗ್ಗ ನಗರ ಶಾಸಕ ಎಸ್.ಎನ್ ಚನ್ನಬಸಪ್ಪ ! ಭೇಟಿಗೆ ಕಾರಣವೇನು?
KARNATAKA NEWS/ ONLINE / Malenadu today/ Oct 6, 2023 SHIVAMOGGA NEWS ದಿಢೀರ್ ಬೆಳವಣಿಗೆಯಲ್ಲಿ ಶಿವಮೊಗ್ಗ ನಗರ ಶಾಸಕ ಎಸ್ಎನ್ ಚೆನ್ನಬಸಪ್ಪ, ನಿನ್ನೆ ಸಂಜೆ ಚಿತ್ರದುರ್ಗ ಜೈಲಿಗೆ ಭೇಟಿಕೊಟ್ಟು, ಅಲ್ಲಿರುವ ಆರೋಪಿಗಳನ್ನು ಮಾತನಾಡಲು ಮುಂದಾಗಿದ್ದರು. ಶಿವಮೊಗ್ಗ (Shivamogga) ರಾಗಿಗುಡ್ಡದಲ್ಲಿ ನಡೆದ ಕಲ್ಲುತೂರಾಟದ ಘಟನೆ ಸಂಬಂಧ ಪ್ರಕರಣ ಆರೋಪಿಗಳ ಪೈಕಿ ಏಳು ಮಂದಿಯನ್ನು ಚಿತ್ರದುರ್ಗದ ಜೈಲಿನಲ್ಲಿ ಇರಿಸಲಾಗಿದೆ. ಅವರನ್ನ ಭೇಟಿಮಾಡಲು ಚನ್ನಬಸಪ್ಪರವರು ತೆರಳಿದ್ದು. ಆದರೆ ಕಾರಾಗೃಹದಲ್ಲಿ ಆರೋಪಿಗಳ ಭೇಟಿಯ ಸಮಯ ಮೀರಿದ ಹಿನ್ನೆಲೆಯಲ್ಲಿ ಚನ್ನಬಸಪ್ಪರಿಗೆ ಆರೋಪಿಗಳನ್ನು … Read more