ಶಿವಮೊಗ್ಗ: ಆಹಾರ ದಾಸ್ತಾನು ಮಳಿಗೆ ಮೇಲೆ ಎಡಿಸಿ ದಾಳಿ, ರಾಶಿ ರಾಶಿ ತಿಂಡಿ ಜಪ್ತಿ, ಕಾರಣವೇನು

Shimoga Food Raid Seizes Expired Food Stock

ಶಿವಮೊಗ್ಗ: ನಗರದ ವಿದ್ಯಾನಗರದಲ್ಲಿರುವ ಆಹಾರ ಪದಾರ್ಥಗಳ ದಾಸ್ತಾನು ಗೋಡೌನ್ ಮೇಲೆ ಅಧಿಕಾರಿಗಳ ತಂಡ ಇಂದು ದಿಡೀರ್ ದಾಳಿ ನಡೆಸಿದ್ದು, ಅವಧಿ ಮೀರಿದ ತಿಂಡಿ-ತಿನಿಸುಗಳನ್ನು ಕಂಡು ದಂಗಾಗಿದ್ದಾರೆ.  ಅಪರ ಜಿಲ್ಲಾಧಿಕಾರಿ ಅಭಿಷೇಕ್ ಅವರ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತು. ಗೋಡೌನ್ ಪ್ರವೇಶಿಸಿದ ಅಧಿಕಾರಿಗಳಿಗೆ ರಾಶಿ ರಾಶಿಯಾಗಿ ಬಿದ್ದಿದ್ದ ಎಕ್ಸ್‌ಪೈರಿ ದಿನಾಂಕ ಮುಗಿದ ಆಹಾರದ ಪ್ಯಾಕೆಟ್‌ಗಳು ಕಂಡುಬಂದವು.  ಮೂಲಗಳ ಪ್ರಕಾರ, ಈ ವ್ಯಾಪಾರಸ್ಥರು ಬೆಂಗಳೂರಿನಿಂದ ವಿವಿಧ ಬಗೆಯ ತಿಂಡಿ ಮತ್ತು … Read more