Missing Mother-in-Law /1 ತಿಂಗಳ ಹಿಂದೆ ಅಳಿಯನೊಂದಿಗೆ ಕಾಣೆಯಾಗಿದ್ದ ಅತ್ತೆ ಪತ್ತೆ : ಗಂಡ ಇನ್ನೂ ನಾಪತ್ತೆ  

KFD Fatality Shivamogga Round up

Missing Mother-in-Law ಅಳಿಯನೊಂದಿಗೆ ಕಾಣೆಯಾಗಿದ್ದ ಅತ್ತೆ ಪತ್ತೆ : ಗಂಡ ಇನ್ನೂ ನಾಪತ್ತೆ    ದಾವಣಗೆರೆ, ಜೂನ್ 28, 2025 :  ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ನಿನ್ನೆದಿನ ತನಗೆ ಅತ್ತೆಯಾಗಬೇಕಾದ, ಹೆಂಡತಿಯ ಮಲತಾಯಿ ಜೊತೆಗೆ ವ್ಯಕ್ತಿಯೊಬ್ಬ ನಾಪತ್ತೆಯಾದ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಲ್ಲದೆ ಸಂತ್ರಸ್ತೆಗೆ ಇಬ್ಬರು ಸೇರಿ ಕಿರುಕುಳ ನೀಡಿದ್ದ ಆರೋಪ ಸಂಬಂಧ ಸಾಕಷ್ಟು ಚರ್ಚೆಯಾಗಿತ್ತು.ಇದೀಗ ಪ್ರಕರಣ ಮತ್ತೊಂದು ಮಜಲಿಗೆ ತಲುಪಿದೆ.  ಒಂದೂವರೆ ತಿಂಗಳ ಹಿಂದೆ ಅಳಿಯನೊಂದಿಗೆ ನಾಪತ್ತೆಯಾಗಿದ್ದ ಅತ್ತೆ  ಪತ್ತೆಯಾಗಿದ್ದಾರೆ.  ಅನೈತಿಕ ಸಂಬಂಧದ ಆರೋಪದ … Read more