Karnataka election/ ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು?
MALENADUTODAY.COM/ SHIVAMOGGA / KARNATAKA WEB NEWS ಕರ್ನಾಟಕ ಚುನಾವಣೆ 2023 ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಹೆಚ್ಸಿ ಯೋಗೇಶ್ ರಿಗೆ ಆಗುತ್ತೆ ಎಂಬ ಸುದ್ದಿ ವೈರಲ್ ಮೊದಲೇ ವೈರಲ್ ಆಗಿತ್ತು. ಅದರಂತೆ ಆ ಸುದ್ದಿಯು ನಿಜವೂ ಆಗಿತ್ತು. ಇದೀಗ ಬಿಜೆಪಿಯ ಸರದಿ. ಶಿವಮೊಗ್ಗದಿಂದ ಇವರೇನಾ ಅಭ್ಯರ್ಥಿ ಸದ್ಯ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ (shivamogga assembly constituency) ದಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಈಶ್ವರಪ್ಪನವರು ಚುನಾವಣಾ ರಾಜಕೀಯದಿಂದ … Read more