ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಹಿಂದೂ ಹರ್ಷನ ಫೋಟೋ! ರಾಜಬೀದಿ ಉತ್ಸವದಲ್ಲಿ ಏನೆಲ್ಲಾ ವಿಶೇಷವಿದೆ ನೋಡಿ!
KARNATAKA NEWS/ ONLINE / Malenadu today/ Sep 26, 2023 SHIVAMOGGA NEWS’ ಭದ್ರಾವತಿ ತಾಲ್ಲೂಕಿನ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ಆರಂಭವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಭಕ್ತರ ಜಯಘೋಷಗಳೊಂದಿಗೆ ವಿನಾಯಕ ರಾಜಬೀದಿ ಉತ್ಸವ ಸಾಗುತ್ತಿದೆ. ಈ ಮಧ್ಯೆ ಮೆರವಣಿಗೆಯಲ್ಲಿ ಹಿಂದೂ ಹರ್ಷನ ಫೋಟೋ ಕೂಡ ಪ್ರದರ್ಶನಗೊಂಡಿದೆ. ಗಣಪತಿ ವಿಸರ್ಜನಾ ಮೆರವಣಿಗೆಯ ವೇಳೇ ವಾದ್ಯ ಮೇಳದ ಸದ್ದಿಗೆ ಕುಣಿಯುತ್ತಿರುವ ಭಕ್ತರು, ಹಿಂದೂ ಹರ್ಷನ ಫೋಟೋವನ್ನು ಪ್ರದರ್ಶಿಸಿದರು. ಕೇಸರಿ ಪೇಟ, ಕೇಸರಿ ಶಾಲು, ಕೇಸರಿ ಭಾವುಟಗಳನ್ನು ಹಿಡಿದು … Read more