ಅಡಿಕೆ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಕೆ ವೈರೈಟಿಗಳ ದರ!? ಅಡಿಕೆ ರೇಟು, ವಿವರ
Check the latest Adike market prices : ನವೆಂಬರ್, 06, 2025 ರ ಮಲೆನಾಡು ಟುಡೆ ಸುದ್ದಿ : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳು ಏರಿಕೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ವಿವಿಧ ವರೈಟಿಗಳ ಬೆಲೆಗಳ ಮಾಹಿತಿ ಇಲ್ಲಿ ಗಮನಿಸಬಹುದು ಶಿವಮೊಗ್ಗ ಮಾರುಕಟ್ಟೆ ಶಿವಮೊಗ್ಗ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಸರಕು ಅಡಿಕೆ ಗರಿಷ್ಠ ದರ 88999 ರೂಪಾಯಿಯವರೆಗೆ ತಲುಪಿದೆ. ಇದರ ಕನಿಷ್ಠ ದರವು 81100 ರೂಪಾಯಿ ಇದೆ. ಇದೇ ಮಾರುಕಟ್ಟೆಯಲ್ಲಿ ಬೆಟ್ಟೆ … Read more