ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?
KARNATAKA NEWS/ ONLINE / Malenadu today/ Sep 19, 2023 SHIVAMOGGA NEWS’ ಟಿಕೆಟ್ ಡೀಲ್ ಪ್ರಕರಣ ಸಂಬಂಧ ಚಿಕ್ಕಮಗಳೂರಿಗೆ ಚೈತ್ರಾ ಕುಂದಾಪುರ & ಟೀಂನ್ನ ಮಹಜರ್ಗೆ ಕರೆತಂದಿದ್ದ ತನಿಖಾ ತಂಡ ಇದೀಗ ಶಿವಮೊಗ್ಗಕ್ಕೆ ಆಗಮಿಸಿದ ಮಹಜರ್ ನಡೆಸಿದೆ. ಪ್ರಕರಣದ ಆರೋಪಿಯಾದ ಗಗನ್ ಕಡೂರನ್ನ ಶಿವಮೊಗ್ಗದ ಪ್ರಮುಖ ಕಚೇರಿಯ ಬಳಿಗೆ ಕರೆತಂದು ಪೊಲೀಸರು ಮಹಜರ್ ನಡೆಸಿದ್ದಾರೆ. ತನಿಖಾ ತಂಡದ ಜೊತೆಗೆ ಬಂದಿರುವ ಸಿಸಿಬಿ ಪೊಲೀಸರು ಗೌಡಸ್ವಾರಸ್ವತ ಕಲ್ಯಾಣ ಮಂದಿರ ಹಾಗೂ ಮಥುರಾ ಪ್ಯಾರಡೇಸ್ ಬಳಿ ಹಾಗೂ … Read more