ಫೆಬ್ರವರಿಯಿಂದಲೇ 40 ಪರ್ಸೆಂಟ್​ ದುಬಾರಿಯಾಗಲಿದೆ! ಹಲವರ ಜೇಬಿಗೆ ಕಾಸ್ಟ್ಲಿ ಕತ್ತರಿ!

KFD Fatality Shivamogga Round up

ದೆಹಲಿ : ಕೇಂದ್ರ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸಲು ಅನುವು ಮಾಡಿಕೊಡುವ ಹೊಸ ನಿಯಮಾವಳಿಗಳನ್ನು ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಅಧಿಸೂಚನೆಯ ನೇರ ಪರಿಣಾಮವಾಗಿ ದೇಶದಲ್ಲಿ ಸಿಗರೇಟ್ ಹಾಗೂ ಗುಟ್ಕಾ ಬೆಲೆ ಫೆಬ್ರವರಿ 1 ರಿಂದ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ.. ಪ್ರಸ್ತುತ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ತಂಬಾಕು ಉತ್ಪನ್ನಗಳ ಮೇಲೆ ಶೇಕಡ 40 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿದ್ದು ಈಗ ಜಾರಿಗೆ ಬಂದಿರುವ ಹೊಸ ನಿಯಮಗಳು ಈ ತೆರಿಗೆಯ ಪ್ರಮಾಣದ ಮೇಲೆ ಹೆಚ್ಚುವರಿ … Read more