ಸೆಂಟ್ರಲ್ ಬ್ಯಾಂಕ್‌ನಲ್ಲಿ 350 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆಯಲ್ಲಿ ತಪ್ಪು ಉತ್ತರ ಬರೆದರೂ ಅಂಕ ಕಡಿತವಿಲ್ಲ!

CBI Recruitment 2026 Apply for 350 Officer Posts

ಬೆಂಗಳೂರು | ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಪದವೀಧರರಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ಭರ್ಜರಿ ಅವಕಾಶ ನೀಡಿದೆ. ಮಾರ್ಕೆಟಿಂಗ್ ಮತ್ತು ಫಾರಿನ್ ಎಕ್ಸ್‌ಚೇಂಜ್ ವಿಭಾಗದಲ್ಲಿ ಒಟ್ಟು 350 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕ್ ಅಧಿಸೂಚನೆ ಹೊರಡಿಸಿದೆ. ಶಿವಮೊಗ್ಗ ಪಾಲಿಕೆ ಎದುರು ಕಾಂಗ್ರೆಸ್​ ಕಾರ್ಯಕರ್ತರ ಪ್ರತಿಭಟನೆ! ಕರ್ನಾಟಕ ಬಚಾವೋ ಘೋಷಣೆ ಈ ನೇಮಕಾತಿ ಪ್ರಕ್ರಿಯೆಯಲ್ಲಿ 300 ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್-1) ಮತ್ತು 50 ಫಾರಿನ್ ಎಕ್ಸ್‌ಚೇಂಜ್ ಆಫೀಸರ್ (ಸ್ಕೇಲ್-3) ಹುದ್ದೆಗಳಿವೆ. ಮಾರ್ಕೆಟಿಂಗ್ ಹುದ್ದೆಗೆ … Read more