ಜಸ್ಟ್​ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡೇ ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು?

An interesting story about an operation to catch wild elephants / ಆ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡು ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು ?Malenadu today story / SHIVAMOGGA ಡಾಟಿಂಗ್ ಪ್ರಕ್ರಿಯೆ ಹೇಗಿರುತ್ತೆ? ಇಷ್ಟಕ್ಕೂ ಡಾಟಿಂಗ್ ಅಂದರೆ ಏನು? ಕಾಡಾನೆಯನ್ನು ಸೆರೆಹಿಡಿಯಲು ಡಾಟಿಂಗ್ ಮಾಡುವುದು ಪ್ರಮುಖ ಪ್ರಕ್ರೀಯೆಯಾಗಿದೆ.ಬಂದೂಕಿನ ಮೂಲಕ ಅರವಳಿಕೆ ಮದ್ದನ್ನು ಕಾಡಾನೆಯ ದೇಹಕ್ಕೆ ಪ್ರಯೋಗಿಸುವುದು ಡಾಟಿಂಗ್ ಆಗಿದೆ. ಈ ಡಾಟಿಂಗ್ … Read more