ಲಯನ್ ಸಫಾರಿ ಬಳಿ ಪಲ್ಟಿಯಾಗಿ ನಡುರಸ್ತೆಯಲ್ಲಿ ಉಲ್ಟಾ ನಿಂತ ಕಾರು!

KARNATAKA NEWS/ ONLINE / Malenadu today/ Nov 9, 2023 SHIVAMOGGA NEWS Shivamogga  |  ಶಿವಮೊಗ್ಗದ ಲಯನ್ ಸಫಾರಿ ಸಮೀಪ ಕಾರೊಂದು ಪಲ್ಟಿಯಾಗಿ ನಡು ರಸ್ತೆಯಲ್ಲಿ ಉಲ್ಟಾ ನಿಂತಿರುವ ಘಟನೆ ಸಂಭವಿಸಿದೆ. ಘಟನೆಯ ಯಾವಾಗ ಆಯ್ತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.  READ : ಹೊಳೆಹೊನ್ನೂರು ಸಮೀಪ ಪಲ್ಟಿಯಾಗಿ ಗದ್ದೆಗೆ ಉರುಳಿದ ಖಾಸಗಿ ಬಸ್! ಮೂಲಗಳ ಪ್ರಕಾರ, ಈ ಘಟನೆ ನಿನ್ನೆ ನಡೆದಿದೆ ಎನ್ನಲಾಗಿದೆ. ಸ್ವಿಫ್ಟ್ ಕಾರೊಂದು ಸಾಗರ ಕಡೆಗೆ ಹೋಗುತ್ತಿದ್ದ ವೇಳೆ ಪಲ್ಟಿಯಾಗಿದೆ. … Read more