ಆನವಟ್ಟಿ : ತಡರಾತ್ರಿ ಭೀಕರ ದುರಂತ, ಕೆರೆಗೆ ಬಿದ್ದ ಕಾರು! ಒಬ್ಬರು ಸಾವು! ಇನ್ನೊಬ್ಬರು ನಾಪತ್ತೆ

ಶಿಕಾರಿಪುರ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಇಕೋ ಕಾರು; ಪುನೇದಹಳ್ಳಿಯ ಇಬ್ಬರು ಸಾವು Shikaripura Car Accident: Two Dead as Vehicle Falls into Lake near Anavatti  

anavatti Car Accident ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗ ಜಿಲ್ಲೆ, ಸೊರಬ ತಾಲೂಕು, ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಕನೆಕೊಪ್ಪ ಹೊಸೂರು ತಿರುವಿನ ಬಳಿ ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರು ನಾಪತ್ತೆಯಾಗಿದ್ದಾರೆ.  ಪುನೇದಹಳ್ಳಿ ನಿವಾಸಿಗಳಾದ ನವೀನ್ ಮೃತಪಟ್ಟಿದ್ದು ರಾಮಚಂದ್ರ ಎಂಬವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಕೆರೆಯಲ್ಲಿ ಹುಡುಕಾಟ ನಡೆದಿದೆ. ಬುಧವಾರ ಬೆಳಗಿನ ಜಾವ ಸುಮಾರು 3.20 ಗಂಟೆಯ ಸಮಯದಲ್ಲಿ  ಶಿಕಾರಿಪುರದಿಂದ ಆನವಟ್ಟಿ ಕಡೆಗೆ ಮಾರುತಿ ಇಕೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ … Read more