ತಂದೆ ಮತ್ತು ಅಣ್ಣನ ಸಾಧನೆ ಕೊಂಡಾಡಿದ ವಿಜಯೇಂದ್ರ ರಾಹುಲ್ ಗಾಂಧಿ ಬಗ್ಗೆ ‘ಉಗ್ರ’ ಮಾತನ್ನ ಆಡಿದ್ದೇಕೆ? ಚುನಾವಣೆಗೆ ಇನ್ನೆರಡು ತಿಂಗಳಿದೆ ಎಂದಿದ್ದೇಕೆ

MALENADUTODAY.COM  |SHIVAMOGGA| #KANNADANEWSWEB ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ತಿಂಗಳಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಕ್ಷೇತ್ರ ಬಿಜೆಪಿಯ ವಿವಿಧ ಮೋರ್ಚಾಗಳ ಸಮಾವೇಶ ನಡೆಸಲಾಗ್ತಿದೆ ಯುವ ಮೋರ್ಚಾದ ಕಾರ್ಯ ಇನ್ನಷ್ಟೆ ಪ್ರಮುಖವಾಗಿ ಆರಂಭವಾಗಿದೆ. ಬಿಜೆಪಿ ಭದ್ರ ಕೋಟೆಯಾದ ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿಯು ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲಬೇಕಿದೆ. ಒಬ್ಬ ರಾಜಕಾರಣಿ ಮುಂದಿನ ಚುನಾವಣೆ ಬಗ್ಗೆ ಆಲೊಚನೆ ಮಾಡಿದ್ರೆ ಒಬ್ಬ ರಾಜಕೀಯ ಮುತ್ಸದ್ದಿ ಮುಂದಿನ ಪೀಳಿಗೆ ಬಗ್ಗೆ ಆಲೋಚನೆ ಮಾಡುತ್ತಿರುತ್ತಾರೆ. ಅಂತಹ ಮುತ್ಸದ್ದಿ ನರೇಂದ್ರ ಮೋದಿ ಎಂದು … Read more