ನಾಳೆಯಿಂದ 14 ದಿನ ಲಾಕ್ಡೌನ್! ರಾಜ್ಯದೆಲ್ಲೆಡೆ ನಾಳೆ ಸಂಜೆಯಿಂದಲೇ ನಿಯಮ ಜಾರಿ! ಎಲ್ಲರಿಗೂ ಕೋವಿಡ್ ಲಸಿಕೆ ಉಚಿತ..ಉಚಿತ: ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ!
Malenadu today story / SHIVAMOGGA ಲಾಕ್ಡೌನ್ ಇಲ್ಲ ಅಂತಿದ್ದ ರಾಜ್ಯ ಸರ್ಕಾರ ಇವತ್ತು ಜನರ ಮನಸ್ಸಲ್ಲಿದ್ದ ಅನುಮಾನದಂತೆಯೇ ನಾಳೆಯಿಂದ 14 ದಿನ ಲಾಕ್ಡೌನ್ ಜಾರಿ ಮಾಡಿ ಆದೇಶ ಹೊರಡಿಸಿದೆ. ಆದರೆ ಇಲ್ಲೊಂದು ಗಮನಿಸಬೇಕಾದ ಸಂಗತಿ ಅಂದರೆ, ಸಿಎಂ ಯಡಿಯೂರಪ್ಪ ಎಲ್ಲಿಯೂ ಲಾಕ್ಡೌನ್ ಎನ್ನುವ ಪದವನ್ನು ಬಳಸಿಲ್ಲ. ಕೊರೊನಾ ಬಿಗಿಕ್ರಮ ಎಂದು ಹೇಳಿದ್ದಾರೆ ಹೊರತು, ಎಲ್ಲಿಯೂ ಲಾಕ್ಡೌನ್ ಎನ್ನುವ ಪದವನ್ನೆ ಬಳಸದೆ ಇರುವುದು, ನಿಜಕ್ಕೂ ಕುತೂಹಲ ಮೂಡಿಸಿದೆ. ನಾಳೆ ರಾತ್ರಿಯಿಂದ 14 ದಿನಗಳ ಕಾಲ ರಾಜ್ಯದಲ್ಲೆಡೆ ಬಿಗಿಯಾದ … Read more