akshara Habba Sagara : ಸಾಗರದಲ್ಲಿ ಜೂನ್ 16ರಿಂದ ಅಕ್ಷರ ಹಬ್ಬ
akshara Habba Sagara : ಸಾಗರದಲ್ಲಿ ಜೂನ್ 16ರಿಂದ ಅಕ್ಷರ ಹಬ್ಬ Sagara news / ಸಾಗರ: ನಗರದಲ್ಲಿ ಜೂನ್ 16ರಿಂದ 23ರವರೆಗೆ ರವೀಂದ್ರ ಪುಸ್ತಕಾಲಯವು ‘ಅಕ್ಷರ ಹಬ್ಬ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದೆ. ಸಾಗರದ ಶೃಂಗೇರಿ ಶಂಕರಮಠದ ಶ್ರೀಭಾರತಿತೀರ್ಥ ಸಭಾ ಮಂಟಪದಲ್ಲಿ ನಡೆಯಲಿರುವ ಈ ಕಾರ್ಯಕ್ರಮವೂ ಪ್ರತಿದಿನ ಸಂಜೆ 6:30ರಿಂದ ರಾತ್ರಿ 8ರವರೆಗೆ ಉಪನ್ಯಾಸಗಳು, ಪುಸ್ತಕ ಬಿಡುಗಡೆ ಹಾಗೂ ಇತರ ಸಾಹಿತ್ಯಕ ಕಾರ್ಯಕ್ರಮಗಳೊಂದಿಗೆ ಸಾಹಿತ್ಯಾಸಕ್ತರನ್ನು ಸೆಳೆಯಲಿದೆ. ಅಕ್ಷರ ಹಬ್ಬದ ಮೊದಲ ಎರಡು ದಿನಗಳು, ಅಂದರೆ ಜೂನ್ … Read more