ನಿಮ್ಮಲ್ಲಿ ಹಳೆಯ ಪುಸ್ತಕಗಳೇನಾದ್ರು ಇದೀಯಾ, ಹಾಗಾದ್ರೆ ಈ ಸುದ್ದಿ ಓದಿ

 Library Re establishment at JPN High School 

ಶಿವಮೊಗ್ಗ : ಮನೆಯಲ್ಲಿ ಹಳೆ ಪುಸ್ತಕಗಳಿವೆಯಾ? ಮಕ್ಕಳ ಓದಿಗೆ ಅನುಕೂಲವಾಗುವಂತಹ ಬುಕ್​ಗಳು ನಿಮ್ಮ ಬಳಿ ಇವೆಯಾ? ಹಾಗಾದರೆ, ನೀವೊಂದು ಉಪಕಾರ ಮಾಡುವ ಅವಕಾಶವಿದೆ. ಶಿವಮೊಗ್ಗ  ನಗರದ ಮಂಜುನಾಥ ಟಾಕೀಸ್ ಬಳಿ ಇರುವ ಸರ್ಕಾರಿ ಅನುದಾನಿತ ಜೆಪಿಎನ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಗ್ರಂಥಾಲಯವನ್ನು ಪುನರ್ ಸ್ಥಾಪಿಸಲಾಗಿದೆ. ಗೃಂಥಾಲಯಕ್ಕೆ ಅಮೂಲ್ಯ ಪುಸ್ತಕಗಳು ಬೇಕಾಗಿವೆ. ಈ ನಿಟ್ಟಿನಲ್ಲಿ ನೀವುಗಳು ನಿಮ್ಮ ಪುಸ್ತಕಗಳನ್ನ ಶಾಲೆಗೆ ಒದಗಿಸಬಹುದು ಶಾಲಾ ಮಕ್ಕಳಿಗೆ ಓದಿನ ಅಭಿರುಚಿ ಬೆಳೆಸಲು ಮತ್ತು ಜ್ಞಾನದ ವಿಸ್ತರಣೆಗಾಗಿ ಈ ಗ್ರಂಥಾಲಯವನ್ನು ಮರುಸಜ್ಜುಗೊಳಿಸಲಾಗುತ್ತಿದೆ. ಇದಕ್ಕಾಗಿ … Read more