ಶಿವಮೊಗ್ಗದಲ್ಲಿ ರೋಡಿಗಿಳಿದ ಭದ್ರಾ! ಏನಿದು ಬೈಕ್ ಪೆಟ್ರೋಲಿಂಗ್! ಏನು ಅನುಕೂಲ! ಇಂಟರ್ಸ್ಟಿಂಗ್ ಆಗಿದೆ ಮಾಹಿತಿ!
KARNATAKA NEWS/ ONLINE / Malenadu today/ Jun 8, 2023 SHIVAMOGGA NEWS ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಮತ್ತು ಸುಗಮ ಸಂಚಾರದ ಹಿತದೃಷ್ಠಿಯಿಂದ ಶಿವಮೊಗ್ಗ ಪೊಲೀಸ್ ಇಲಾಖೆ, 04 ಭದ್ರಾ ಸಂಚಾರ ಗಸ್ತು ದ್ವಿಚಕ್ರ ವಾಹನಗಳನ್ನ ರೋಡಿಗಿಳಿಸಿದೆ. ಈ ಸಂಬಂಧ ಬೈಕ್ ಪೆಟ್ರೋಲಿಂಗ್ಗೆ ಎಸ್ಪಿ ಮಿಥುನ್ ಕುಮಾರ್ ಚಾಲನೆ ನೀಡಿದ್ಧಾರೆ. ಬೈಕ್ನಲ್ಲಿ ಇರಲಿದೆ ವಿಶೇಷ ವ್ಯವಸ್ಥೆ ಗಸ್ತು ವಾಹನಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಪಿಎಎಸ್ (ಪಬ್ಲಿಕ್ ಅಡ್ರೆಸ್ ಸಿಸ್ಟಮ್), ಸೈರನ್, ಲೈಟಿಂಗ್ಸ್, ವಾಕಿ-ಟಾಕಿ ಮತ್ತು ಉಳಿದ … Read more