KSRTC ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ ಶಿವಮೊಗ್ಗಕ್ಕೆ ಹೋಗಿ ಬಂದು ನೋಡುವಾಗ ಕಾದಿತ್ತು ಶಾಕ್
shivamogga Mar 13, 2024 Bhadravathi New Town police station ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಬೈಕ್ ಕಳ್ಳತನವಾಗಿರುವ ಬಗ್ಗೆ ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್ನಲ್ಲಿ Bhadravathi New Town PS ಕೇಸ್ ದಾಖಲಾಗಿದೆ. ಭದ್ರಾವತಿ ತಾಲ್ಲೂಕು ಬಾಬಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಕಳೆದ ದಿನಾಂಕ:10-03-2024 ರಂದು ಸುಮಾರು 4.00 ಗಂಟೆಗೆ KA 14 ET 0868 HONDA DREAM NEO ಬೈಕ್ ಅನ್ನು ಭದ್ರಾವತಿಯ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ ದ ಬಳಿ … Read more