ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು!
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಭದ್ರಾವತಿಯ ನ್ಯೌಟೌನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಕೇಸ್ವೊಂದು ರಿಜಿಸ್ಟರ್ ಆಗಿದೆ. ಪರಿಚಯಸ್ಥನೊಬ್ಬನ ಜೊತೆ ಇನ್ನಿಬ್ಬರು ಜಗಳವಾಡ್ತಿರೋದನ್ನ ನೋಡಿದ ವ್ಯಕ್ತಿಯೊಬ್ಬರು ಜಗಳ ಬಿಡಿಸಲು ಹೋಗಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಲಾಗಿದೆ. #save visl : ಉಕ್ಕಿನ ಕಾರ್ಖಾನೆಯನ್ನು ಉಳಿಸಲು ಶ್ರೀಗಳಿಗೆ ಮೊರೆ! ಪೇಜಾವರ ಶ್ರೀಗಳ ಬಳಿಕ, ರಂಬಾಪುರಿ ಶ್ರೀಗಳಿಗೆ ಮನವಿ! ಉಮೇಶ್ ಎಂಬವರು ಹಲ್ಲೆಗೊಳಗಾಗಿದ್ದು, ಅವರಿಗೆ ಭದ್ರಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಿಗೆ ಪರಿಚಯವಿದ್ದ ಸಾಗರ್ ಹಾಗೂ ಇತರರು ಜೊತೆ ಜಗಳವಾಡುತ್ತಿದ್ದ … Read more