ಮಾರಿ ಜಾತ್ರೆಗೆ ಬಂದವರು, ನಾಲೆಗೆ ಇಳಿದರು! ಹೊಳೆಹೊನ್ನೂರು ಅರಬಿಳಚಿಯಲ್ಲಿ ಭದ್ರಾ ನಾಲೆಯಲ್ಲಿ ದುರಂತದ ಪೂರ್ಣ ವಿವರ

Shimoga |  Bhadra Canal Tragedy | ಹೊಳೆಹೊನ್ನೂರು ಹತ್ರ ಕೂಡ್ಲಿಗೆರೆ ಸಮೀಪ ಅರಬಿಳಚಿ ಗ್ರಾಮದಲ್ಲಿ ನಿನ್ನೆ ಭಾನುವಾರ ದುಃಖಕರ ಘಟನೆ ನಡೆದಿದೆ. ಬಟ್ಟೆ ಒಗೆಯುವ ಸಲುವಾಗಿ ಭದ್ರಾ ನಾಲೆಗೆ ಇಳಿದಿದ್ದ ಒಂದೇ ಕುಟುಂಬದ ನಾಲ್ವರು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಬ್ಯಾಂಕ್ ಲೋನ್ ಹೆಸರಲ್ಲಿ ರಾಬ್ರಿ ಕೇಸ್! ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ಪೊಲೀಸರಿಂದ ಭದ್ರಾವತಿಯ ಇಬ್ಬರು ಅರೆಸ್ಟ್​! ಘಟನೆಯಲ್ಲಿ ಅರಬಿಳಚಿ ಗ್ರಾಮದ ನಿವಾಸಿ 50 ವರ್ಷದ ನೀಲಾಬಾಯಿ, ಅವರ ಪುತ್ರ 23 ವರ್ಷದ ರವಿಕುಮಾರ್, … Read more

ಭದ್ರಾ ಚಾನಲ್‌ನಲ್ಲಿ 40 ವರ್ಷದ ಮಹಿಳೆಯ ಶವ ಪತ್ತೆ!ಕೈಯಲ್ಲಿತ್ತು ಹಸಿರು ಬಳೆ

sagara police police Bengaluru Engineer Cheated of 20 Lakhs for Gomala Land Bengaluru Engineer Unknown person body in shivamogga Three Bodies Found in Three Separate Locations

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಇಲ್ಲಿನ ಭದ್ರಾ ಕಾಲುವೆಯಲ್ಲಿ ಸುಮಾರು ನಲವತ್ತು ವರ್ಷ ಇರಬಹುದಾದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಮೃತದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸಿರುವ ಪೊಲೀಸರು, ಆಕೆಯ ವಾರಸುದಾರರು ತಿಳಿಯದೆ, ಪ್ರಕಟಣೆಯನ್ನು ಹೊರಡಿಸಿದ್ದಾರೆ.  ಪ್ರತಿಭೆಯಿದ್ದರೆ ಸಾಕು! ಗಿಚ್ಚಿ ಗಿಲಿಗಿಲಿ ಜೂನಿಯರ್ಸ್‌ ಶೋಗೆ ಶಿವಮೊಗ್ಗದಲ್ಲಿಯೇ ನಡೆಯಲಿದೆ ಆಡಿಷನ್‌! ನಡೆದ ಘಟನೆಯ ವಿವರ      ದಿನಾಂಕ ಡಿಸೆಂಬರ್ 8 ರಂದು  ಅಮರಾವತಿ ಕ್ಯಾಂಪ್ ಮತ್ತು ನವಿಲೆ ಬಸಾಪುರದ ಮಧ್ಯದಲ್ಲಿರುವ ಚೌಡಮ್ಮ ದೇವಸ್ಥಾನದ ಬಳಿಯ ಭದ್ರಾ ಚಾನೆಲ್‌ನಲ್ಲಿ ಮಹಿಳೆಯ … Read more

ಡೆತ್​ ನೋಟ್​ ಬರೆದಿಟ್ಟು ನಾಪತ್ತೆಯಾದ್ದ ಗೃಹಿಣಿ ಶವವಾಗಿ ಪತ್ತೆ

Bhadravathi Newlywed Latha Found Dead in Bhadra Canal

ಭದ್ರಾವತಿ : ವ್ಯಾಟ್ಸ್​ಪ್​​ನಲ್ಲಿ ಡೆಟ್​ ನೊಟ್​ ಬರೆದಿಟ್ಟು ನಾಪತ್ತೆಯಾಗಿದ್ದ  ಭದ್ರಾವತಿ ಮೂಲದ ನವವಿವಾಹಿತೆ  ಲತಾರವರ ಮೃತದೇಹವು ಸೂಳೇಕೆರೆ–ಬಿಲ್ಚಿ ಕಣಿವೆ ಸಮೀಪದ ಭದ್ರಾ ನಾಲೆಯಲ್ಲಿ ಪತ್ತೆಯಾಗಿದೆ.  ಶಿವಮೊಗ್ಗ ಶಾಸಕರು ಹಾಗೂ ಸಚಿವರಿಗೆ 15 ದಿನ ಗಡುವು : ರಸ್ತೆ ತಡೆ ಚಳುವಳಿಯ ಎಚ್ಚರಿಕೆ ಕೇವಲ ಏಳು ತಿಂಗಳ ಹಿಂದೆ ವಿವಾಹವಾಗಿದ್ದ ಲತಾ, ಗಂಡನ ಮನೆಯವರಿಂದ ತೀವ್ರ ಮಾನಸಿಕ ಹಿಂಸೆ ಮತ್ತು ನಿರಂತರ ಕಿರುಕುಳಕ್ಕೆ ಒಳಗಾಗಿದ್ದರು ಎಂದು ಲತಾ ಮನೆಯವರು ಆರೋಪಿಸಿದ್ದರು.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೊರೆತಿರುವ ವಾಟ್ಸಪ್ ‘ಡೆತ್ … Read more

ಹೊಳೆಹೊನ್ನೂರು : ಡೆತ್​ ನೋಟ್​​ ಬರೆದಿಟ್ಟು ನಾಪತ್ತೆಯಾದ ಗೃಹಿಣಿ : ಏನಿದು ಪ್ರಕರಣ

Bhadravathi Newlywed Latha Found Dead in Bhadra Canal

Dowry Harassment : ನವೆಂಬರ್ 26,  2025 : ಮಲೆನಾಡು ಟುಡೆ : ಹೊಳೆ ಹೊನ್ನೂರು : ಇಲ್ಲಿನ ನಿವಾಸಿ ಗೃಹಿಣಿಯೊಬ್ಬರು ಭದ್ರಾ ನಾಲೆಗೆ ಹಾರಿದ್ದಾರೆ ಎನ್ನಲಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ. ಈ ಮಧ್ಯೆ ವಿವಾಹಿತೆಯ ಪೋಷಕರು ಆಕೆಯ ಪತಿ ಮನೆಯವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಅದರಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡಿ, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ ಪರಿಣಾಮ, ತಮ್ಮ ಮಗಳು ಕಾಣೆಯಾಗಿದ್ದು, ಮಗಳ ನಾಪತ್ತೆಗೆ ಕಾರಣರಾದ ಅಳಿಯ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ  … Read more

bhadra canal / ಭದ್ರಾ ಚಾನಲ್​ಗೆ ಬಿದ್ದ ಕಾರು! ಶೋಧ ಕಾರ್ಯಾಚರಣೆಗೆ ಬಂದ ಈಶ್ವರ್ ಮಲ್ಪೆ, ಬಾರ್ ಮ್ಯಾನೇಜರ್​ ಮೃತದೇಹ ಪತ್ತೆ!

bhadra canal

bhadra canal  ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪ ಸಿಗುವ ಭದ್ರಾ ಬಲದಂಡೆ ನಾಲೆಗೆ ಕಾರೊಂದು ಉರುಳಿ ಬಿದ್ದಿದೆ.  ಹೊಳೆಹೊನ್ನೂರು ಸಮೀಪದ ದಾನವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾರು ದಾನವಾಡಿಯಿಂದ ನಾಗವಲ್ಲಿ ಗ್ರಾಮದೆಡೆಗೆ ತೆರಳುತ್ತಿದ್ದ ವೇಳೆ ನಾಲೆಗೆ ಉರುಳಿದೆ.  ಭದ್ರಾ ಜಲಾಶಯದಿಂದ ನಾಲೆಗೆ ನೀರು ಬಿಡುತ್ತಿರುವುದರಿಂದ ಚಾನಲ್​ನಲ್ಲಿ ಬರಪೂರ ನೀರು ಹರಿಯುತ್ತಿದ್ದು, ಕಾರು ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.   bhadra canal / ಭದ್ರಾ ಚಾನಲ್​ ಇನ್ನೂ ಚಾನಲ್​ಗೆ ಬಿದ್ದ ಕಾರು ಹಾಗೂ ಅದರಲ್ಲಿದ್ದವರ ಪತ್ತೆಗಾಗಿ ಪೊಲೀಸರು … Read more