BREAKING NEWS | ಬಿಜಿ ಕೃಷ್ಣಮೂರ್ತಿ ಬಳಿಕ ಇದೀಗ ನಕ್ಸಲ್ ಶ್ರೀಮತಿ ಕೋರ್ಟಗೆ ಹಾಜರ್! ವಿವರ ಇಲ್ಲಿದೆ
Shivamogga Mar 4, 2024 ಇತ್ತೀಚೆಗೆಷ್ಟೆ ನಕ್ಸಲ್ ಬಿಜಿ ಕೃಷ್ಣಮೂರ್ತಿ ಯನ್ನು ಶಿವಮೊಗ್ಗ ಕೋರ್ಟ್ಗೆ ಹಾಜರು ಪಡಿಸಿದ್ದ ಶಿವಮೊಗ್ಗ ಪೊಲೀಸರು ಇದೀಗ ನಕ್ಸಲ್ ಶ್ರೀಮತಿ ಅಲಿಯಾಸ್ ಉನ್ನಿಮಾಯರನ್ನ ತೀರ್ಥಹಳ್ಳಿ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಇವತ್ತು ತೀರ್ಥಹಳ್ಳಿ ಕೋರ್ಟ್ಗೆ ವಿಶೇಷ ಭದ್ರತೆಯೊಂದಿಗೆ ಹಾಜರು ಪಡಿಸಲಾಗುತ್ತಿದೆ. ಇತ್ತೀಚೆಗೆ ಚಿಕ್ಕಮಗಳೂರು ಕೋರ್ಟ್ಗೆ ಚಿಕ್ಕಮಗಳೂರು ಪೊಲೀಸರು ಈಕೆಯನ್ನು ಹಾಜರು ಪಡಿಸಿದ್ದರು. ‘ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ನಕ್ಸಲ್ ಮತ್ತು ಪೊಲೀಸ್ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ … Read more