ಸರಕು ಚೂರು ಕಮ್ಮಿಯಾಯ್ತು! ರಾಶಿ ಕಥೆ ಏನಾಗಿದೆ ಗೊತ್ತಾ! ಅಡಕೆ ದರ ನೋಡಿ
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 17 2025: ಕೃಷಿ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆ ಕಂಡುಕೊಳ್ಳುತ್ತಿದ್ದು, ಪ್ರಸ್ತುತ ಕೃಷಿ ಮಾರುಕಟ್ಟೆ ವಾಹಿನಿಯ ವರದಿ ಪ್ರಕಾರ, ರಾಜ್ಯದ ಯಾವ ಮಾರುಕಟ್ಟೆಗಳಲ್ಲಿ ಅಡಕೆ ದರ ಎಷ್ಟಿದೆ ಎಂಬುದರ ವಿವರ ಹೀಗಿದೆ. ಬೆಳ್ತಂಗಡಿ (BELTHANGADI): ನ್ಯೂ ವೆರೈಟಿ: ₹24500 – ₹36000 (ಅ. 15) ಓಲ್ಡ್ ವೆರೈಟಿ: ₹44540 – ₹53000 (ಅ. 15) ಇತರೆ (Other): ₹24500 – ₹28000 (ಅ. 14) ಕೋಕಾ (Coca): ₹13000 – ₹27000 … Read more