ನಿಮಗಿದು ಗೊತ್ತಾ | ಜಸ್ಟ್ ಎರಡುವರೆ ತಿಂಗಳಿನಲ್ಲಿ ₹18 ಸಾವಿರ ಕುಸಿತ ಕಂಡಿದೆ ಅಡಿಕೆ ಧಾರಣೆ
ಅಡಿಕೆ ಧಾರಣೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿದ್ದು, ಕಳೆದ ಸೆಪ್ಟೆಂಬರ್ನಿಂದ ಇಲ್ಲಿವರೆಗೂ ಅಡಿಕೆ ರೇಟ್ನಲ್ಲಿ ಗಮನಾರ್ಹ ವ್ಯತ್ಯಾಸವಾಗಿದೆ. ಅಂದಾಜಿನ ಪ್ರಕಾರ, ಇದೇ ವರ್ಷದ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಅಡಿಕೆಯ ಧಾರಣೆ ಕ್ವಿಂಟಾಲ್ಗೆ 58 ಸಾವಿರ ರೂಪಾಯಿಗಳಿಷ್ಟಿತ್ತು. ಆನಂತರ ಪ್ರತಿ ಕ್ವಿಂಟಾಲ್ಗೆ 50 ಸಾವಿ ರೂಪಾಯಿಯ ಆಸುಪಾಸಿಗೆ ಬಂದು ನಿಂತಿತ್ತು. ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ ಇದರ ನಂತರ ಈ ಡಿಸೆಂಬರ್ನಲ್ಲಿ … Read more