ಶಿವಮೊಗ್ಗ : ತ್ಯಾವರೆಕೊಪ್ಪ ಸಫಾರಿಗೆ ಬಂದಿಳಿದ ಬಿಳಿ ಹುಲಿ, ಬೆಂಗಾಲ್ ಟೈಗರ್, ಇಂದೋರ್ ಸಿಂಹ! ಹೇಗಿವೆ ನೋಡಿ
Lion safari shivamogga : ಶಿವಮೊಗ್ಗ : ಶಿವಮೊಗ್ಗದ ಪ್ರಸಿದ್ಧ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಒಂದು ಬಿಳಿಹುಲಿ ಮೂರು ಬಂಗಾಳದ ಹುಲಿಗಳು ಮತ್ತು ಎರಡು ಸಿಂಹಗಳನ್ನು ಹೊಸದಾಗಿ ಕರೆತರಲಾಗಿದೆ. ಅರಣ್ಯಾಧಿಕಾರಿಗಳು ಹೊಸ ಅತಿಥಿಗಳ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಈಗ ಆಗಮಿಸಿರುವ ವನ್ಯಜೀವಿಗಳಲ್ಲಿ ವಿಶೇಷವಾಗಿ, ತ್ಯಾವರೆಕೊಪ್ಪ ಸಫಾರಿಗೆ ಮೊದಲ ಬಾರಿಗೆ ಬಿಳಿ ಹುಲಿಯೊಂದನ್ನು ತರಲಾಗಿದೆ. ಔರಂಗಾಬಾದ್ ಸಫಾರಿಯಿಂದ ಎರಡು ಹೆಣ್ಣು ಹುಲಿಗಳು ಆಗಮಿಸಿದ್ದು, ಅವುಗಳಲ್ಲಿ 2 ವರ್ಷದ ಶ್ರಾವಣಿ ಮತ್ತು 5 ವರ್ಷದ ರೋಹಿಣಿ ಸೇರಿವೆ. ಇದರೊಂದಿಗೆ, ಇಂದೋರ್ ಮೃಗಾಲಯದಿಂದ … Read more