ಸೆಪ್ಟೆಂಬರ್ 15 ರಂದು ಶಿವಮೊಗ್ಗದ ಮುಖ್ಯ ಪ್ರದೇಶಗಳಲ್ಲಿಯೇ ಇರೋದಿಲ್ಲ ವಿದ್ಯುತ್ ! ಮೆಸ್ಕಾಂ ಪ್ರಕಟಣೆ

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS  ಶಿವಮೊಗ್ಗ ಎಂ.ಆರ್.ಎಸ್ 110/11 ಕೆವಿ ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆಯ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಸೆ.15 ರ ಬೆಳಗ್ಗೆ 09-30 ರಿಂದ ಸಂಜೆ 05-00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಎಂ.ಆರ್.ಎಸ್ ವಾಟರ್ ಸಪ್ಲೇ, ಎಂ.ಆರ್.ಎಸ್ ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಜ್ಯೋತಿನಗರ, ವಿದ್ಯಾನಗರ, ಕಂಟ್ರಿ ಕ್ಲಬ್ ರಸ್ತೆ, ಚಿಕ್ಕಲ್, ಗುರುಪುರ ಪುರಲೆ, ಸಿದ್ದೇಶ್ವರ … Read more

ಗಣಪತಿ ಪೆಂಡಾಲ್​ಗಾಗಿ ಭೂಮಿ ಅಗೆಯುವಾಗ ಇರಲಿ ಎಚ್ಚರ! ಮೆಸ್ಕಾಂ ಪರ್ಮಿಶನ್ ತೆಗೆದುಕೊಳ್ಳಿ!

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS ಶಿವಮೊಗ್ಗ ನಗರದ ಹಲವು ಕಡೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನ್ವಯ ಭೂಮಿಯೊಳಗೆ ವಿದ್ಯುತ್ ಕೇಬಲ್​ಗಳನ್ನು ಅಳವಡಿಸಲಾಗಿದೆ. ಹೀಗಾಗಿ ಈ ಸಲ ಅಪ್​ಗ್ರೇಡ್ ಆದ ಬಡಾವಣೆಗಳಲ್ಲಿ ಗಣಪತಿ ಕೂರಿಸುವವರು ಪೆಂಡಾಲ್ ನಿರ್ಮಿಸುವಾಗ ಎಚ್ಚರಿಕೆಯಿಂದ ಇರಬೇಕು. ಈ ಸಂಬಂಧ ಮೆಸ್ಕಾಂ ಶಿವಮೊಗ್ಗ ಪ್ರಕಟಣೆಯನ್ನು ಕೂಡ ಹೊರಡಿಸಿದೆ.  ಏನಿದೆ ಪ್ರಕಟಣೆಯಲ್ಲಿ  ಮೆಸ್ಕಾಂ ಶಿವಮೊಗ್ಗ ನಗರ ಉಪವಿಭಾಗ-1 ರ ಘಟಕ-2 ಮತ್ತು 3 ರ ವ್ಯಾಪ್ತಿಯಲ್ಲಿ ಮಾದರಿ … Read more

ಸಾರ್ವಜನಿಕರಲ್ಲಿ ವಿನಂತಿ! ಜೂನ್​ 07,08 ಮತ್ತು 09 ರಂದು ಶಿವಮೊಗ್ಗದ ಈ ಪ್ರಮುಖ ಭಾಗಗಳಲ್ಲಿ ದಿನವಿಡಿ ವಿದ್ಯುತ್ ಇರೋದಿಲ್ಲ

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS ಶಿವಮೊಗ್ಗ/ ಜೂ. 07 ರಂದು ವಿದ್ಯುತ್ ವ್ಯತ್ಯಯ; ಸಹಕರಿಸಲು ಮನವಿ ಶಿವಮೊಗ್ಗ ನಗರದ ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಜೂ. 07 ರಂದು  ಬೆಳಿಗ್ಗೆ 09-30 ರಿಂದ ಸಂಜೆ 05-00 ಗಂಟೆವರೆಗೆ ಎಫ್-5 ಫೀಡರ್ ವ್ಯಾಪ್ತಿಯಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ  ಎಲ್ಲೆಲ್ಲಿ?  ಎಂ.ಆರ್.ಎಸ್. ವಾಟರ್ ಸಪ್ಲೈ,  ಎಂ.ಆರ್.ಎಸ್.  ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ … Read more

ಪಾಲಿಕೆಯಲ್ಲಿ ಶಿವಮೊಗ್ಗ ಈದ್ಗಾ ಮೈದಾನದ ಬಗ್ಗೆ ಚರ್ಚೆ! ಕಾರಣವೇನು?

MALENADUTODAY.COM  |SHIVAMOGGA| #KANNADANEWSWEB SHIVAMOGGA/  ಶಿವಮೊಗ್ಗ ನಗರಪಾಲಿಕೆಯ ಸಾಮಾನ್ಯ ಸಭೆ ನಿನ್ನೆ ನಡೆಯಿತು. ಈ ವೇಳೆ ಕುಡಿಯುವ ನೀರಿನ ವಿಚಾರಕ್ಕೆ ಖಾಲಿ ಕೊಡಗಳನ್ನು ಪ್ರದರ್ಶಿಸಲಾಯಿತು. ಅದರ ಬೆನ್ನಲ್ಲೆ ಶಿವಮೊಗ್ಗ ನಗರದ ಈದ್ಯಾ ಮೈದಾನದ ವಿಚಾರವೂ ಚರ್ಚೆಗೆ ಬಂದಿದೆ.  ಬಾಪೂಜಿ ನಗರದ ಮಾರಿಕಾಂಬ ದೇವಸ್ಥಾನದ ಜಾಗ ಅಳತೆ ಮಾಡಿ ಖಾತೆ ಮಾಡಿಕೊಡಲು ಪಾಲಿಕೆ ವಿಳಂಬ ಮಾಡುತ್ತಿದೆ, ಆದರೆ ಪಾಲಿಕೆ ಜಾಗವನ್ನು ವಕ್ಸ್‌ಬೋರ್ಡ್‌ಗೆ ಖಾತೆ ಮಾಡಲಾಗುತ್ತಿದೆ. ಈದ್ಗಾ  ಮೈದಾನ  ಪಾಲಿಕೆ ಜಾಗ, ಇದನ್ನು ವಕ್ಸ್‌ಬೋರ್ಡ್‌ಗೆ ಖಾತೆ ಮಾಡಲು ಬಿಡುವುದಿಲ್ಲ ಎಂಬ … Read more