ಆಗುಂಬೆ 8 ನೇ ತಿರುವಿನಲ್ಲಿ, ಟೈರ್​ ಸ್ಫೋಟಗೊಂಡಿದ್ದರಿಂದ, ದಾರಿಗೆ ಅಡ್ಡ ನಿಂತ ಲಾರಿ

ಶಿವಮೊಗ್ಗ   ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ (Agumbe ghat) ಘಾಟಿಯಲ್ಲಿ ಕೆಲವು ಹೊತ್ತು ಸಂಚಾರಕ್ಕೆ ಅಡಚಣೆಯಾಗಿತ್ತು. ಇದಕ್ಕೆ ಕಾರಣವಾಗಿದ್ದು ಆಕಸ್ಮಿಕವಾಗಿ ಸಂಭವಿಸಿದ ಘಟನೆ ಲಾರಿ ಟೈರ್​ ಸ್ಫೋಟ : ಆಗುಂಬೆ ಘಾಟಿಯಲ್ಲಿ ಲಾರಿಯೊಂದು ಟೈರ್​ ಸ್ಫೋಟಗೊಂಡಿದ್ದರಿಂದ, ತಿರುವಿನಲ್ಲಿಯೇ  ನಿಂತುಬಿಟ್ಟಿತ್ತು. ಘಾಟಿಯ 8 ನೇ ತಿರುವಿನಲ್ಲಿ ಈ ಘಟನೆ ಸಂಭವಿಸಿತ್ತು. ಹೇರ್​ ಪಿನ್ ತಿರುವಿನಲ್ಲಿಯೇ, ಲಾರಿಯ ಹಿಂದಿನ ಟೈರ್ ಸ್ಫೋಟಗೊಂಡಿದ್ದರಿಂದ, ಹಿಂದಿನಿಂದ ಬಂದ ವಾಹನಗಳು ಮುಂದಕ್ಕೆ ಹೋಗಲಾಗದೇ ಪರದಾಡಿದವು, ಇನ್ನೂ ಮುಂದಿನ ಬರುತ್ತಿದ್ದ ವಾಹನಗಳಿಗೂ ವೆಹಿಕಲ್ ಟರ್ನ್​ ತೆಗೆದುಕೊಳ್ಳುವುದ ಕಷ್ಟಸಾಧ್ಯವಾಗಿತ್ತು.  … Read more