ಶಿವಮೊಗ್ಗ, ಚಿಕ್ಕಮಗಳೂರು, ಹಾಸನ , ಬೆಂಗಳೂರು | ಅಪ್ತಾಪ್ತೆಯರ ಅತ್ಯಾಚಾರ | 10 ಮಂದಿ POCSO ಕೇಸ್ನಲ್ಲಿ ಅರೆಸ್ಟ್ |
KARNATAKA NEWS/ ONLINE / Malenadu today/ Oct 17, 2023 SHIVAMOGGA NEWS ಅಪ್ರಾಪ್ತ ಮಕ್ಕಳ ವಿಚಾರದಲ್ಲಿ ಯಾರು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಮಗಳೂರು ಪೊಲೀಸರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಇಬ್ಬರು ಮಕ್ಕಳನ್ನ ರಕ್ಷಣೆ ಮಾಡಿದ್ದಲ್ಲದೆ, 10 ಮಂದಿಯನ್ನು ಅತ್ಯಾಚಾರ ಕೇಸ್ನಲ್ಲಿ ಅರೆಸ್ಟ್ ಮಾಡಿದ್ದಾರೆ. ತಡವಾಗಿ ಬೆಳಕಿಗೆ ಬಂದಿರುವ ಪ್ರಕರಣ ಆರಂಭವಾಗುವುದು ಶಿವಮೊಗ್ಗದಿಂದ ,.. ಏನಿದು ಪ್ರಕರಣ? ಶಿವಮೊಗ್ಗ ಜಿಲ್ಲೆಯಲ್ಲಿ ಯುವಕನೊಬ್ಬ ಬಾಲಕಿಯೊಂದಿಗೆ ಸುತ್ತುತ್ತಿದ್ದ. ಇದು ಪೊಲೀಸ್ ಕೇಸ್ ಆಗಿ, … Read more