meter auto | ಶಿವಮೊಗ್ಗ ಸಿಟಿಯಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ! ಪೊಲೀಸ್ ಇಲಾಖೆಯ ಲಾಸ್ಟ್ ವಾರ್ನಿಂಗ್!
MALENADUTODAY.COM | SHIVAMOGGA | #KANNADANEWSWEB meter auto | ಶಿವಮೊಗ್ಗ ನಗರದಲ್ಲಿ ಆಟೋಗಳಿಗೆ ಮೀಟರ್ ಕಡ್ಢಾಯ (meter auto) ಎಂದು ಈಗಾಗಲೇ ಶಿವಮೊಗ್ಗ ಪೊಲೀಸ್ ಇಲಾಖೆ (shivamogga police) ಸ್ಪಷ್ಟಪಡಿಸಿತ್ತು. ಈ ಸಂಬಂಧ ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಆಟೋಚಾಲಕರ ಹಾಗೂ ಮಾಲೀಕರ ಸಭೆ ಕರೆದು ದರ ಪರಿಷ್ಕರಣೆ ಮತ್ತು ಮೀಟರ್ ಅಳವಡಿಕೆಯ ಬಗ್ಗೆ ಸ್ಪಷ್ಟ ನಿರ್ಧಾರಗಳಿಗೆ ಬಂದು ಆ ನಿಯಮಗಳನ್ನು ಜಾರಿಗೆ ತರಲು ಕಾಲಮಿತಿಯನ್ನು ನೀಡಿತ್ತು. READ | ರಾಜ್ಸ … Read more